ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು! ಸ್ನೇಕ್ ಕಿರಣ್ ಸೆರೆಹಿಡಿದ ದೃಶ್ಯ ಸಖತ್ ರೋಚಕ
SHIVAMOGGA | Jan 25, 2024 | ಶಿವಮೊಗ್ಗ ವಿಮಾನ ನಿಲ್ದಾಣ ಆಗಾಗ ವಿಶೇಷವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಸರ್ತಿ ಸೋಗಾನೆಯ ಬಳಿ ಇರುವ ಕುವೆಂಪು ವಿಮಾನ ನಿಲ್ದಾಣವೂ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಇದಕ್ಕೆ ಕಾರಣ ನಾಗರ ಹಾವು. ಮಲೆನಾಡಿನಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ವಿಶೇಷವೇನಲ್ಲ. ಆದಾಗ್ಯು ಶಿವಮೊಗ್ಗ ಏರ್ಪೋರ್ಟ್ ಆರಂಭವಾದ ಮೇಲೆ ಅಲ್ಲಿ ಹಾವು ಕಾಣಿಸಿಕೊಂಡಿದ್ದರ ಉದಾಹರಣೆ ಇದೇ ಮೊದಲು. ಅದರಲ್ಲಿಯು ಹಾವು ಟರ್ಮಿನಲ್ ಒಳಗಡೆಯೇ ಕಾಣಿಸಿರುವುದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗಿತ್ತು. ವಿಡಿಯೋ ನೋಡಿ, ಮಲೆನಾಡು … Read more