ಮನೆಯವರು ಸೇರಿಸಿದರೂ, ಊರವರ ಬಹಿಷ್ಕಾರ! ಪ್ರೀತಿಸಿ ಮದುವೆಯಾದವರಿಗೆ ಪೊಲೀಸರ ಕಾವಲು! ಏನಿದು ಸ್ಟೋರಿ!
SHIVAMOGGA | Dec 29, 2023 | ಬಹಿಷ್ಕಾರವನ್ನೇ ಬ್ಯಾನ್ ಮಾಡಿದ್ರೂ ಊರು ಮನೆಗಳಲ್ಲಿ ಬಹಿಷ್ಕಾರ ಹಾಕೋದು ನಿಂತಿಲ್ಲ. ಶಿವಮೊಗ್ಗ ಜಿಲ್ಲೆ ಚೋರಡಿಯ ಹೊರಬೈಲ್ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೊಂದು ಮತ್ತೊಂದು ಉದಾಹರಣೆ ಸಿಕ್ಕಿದೆ. ಪರಿಶಿಷ್ಟ ವರ್ಗದ ಯುವತಿಯನ್ನ ಮದುವೆಯಾಗಿದ್ದ ಸಮುದಾಯವೊಂದು ಬಹಿಷ್ಕಾರ ಹಾಕಿದ ಬಗ್ಗೆ ಶಿವಮೊಗ್ಗ ಜಿಲ್ಲೆ ಚೋರಡಿಯ ಹೊರಬೈಲ್ನಿಂದ ವರದಿಯೊಂದು ಹೊರಬಿದ್ದಿದೆ. ಈ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಸಹ ದಾಖಲಾಗಿದೆ. READ : Arecanut Rate? ಅಡಿಕೆ ದರ ಎಷ್ಟಿದೆ ! ಯಾವ್ಯಾವ ತಾಲ್ಲೂಕು … Read more