ಒಂದು ಕಳ್ಳತನದ ಕೇಸ್! ಮೂವರು ಪೊಲೀಸರ ಸಸ್ಪೆಂಡ್! ಸಹೋದ್ಯೋಗಿಗಳ ವಿರುದ್ಧವೇ ಪೇದೆ ಸ್ಕೆಚ್ ನಿಜನಾ? ನಡೆದಿದ್ದೇನು?
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ತನ್ನ ವ್ಯಾಪ್ತಿ ಓರ್ವ ಪೇದೆಯನ್ನು ಸಸ್ಪೆಂಡ್ ಮಾಡಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಆದೇಶ ಹೊರಡಿಸಿದ್ಧಾರೆ. ಇಲ್ಲಿನ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್, ಉಮೇಶ್ ಅಮಾನತ್ತಾದವರು. ತನ್ನ ಸಹೋದ್ಯೋಗಿಗಳ ಮೇಲೆಯೇ ಕೇಸು ದಾಖಲಿಸಿ, ದುಡ್ಡಿಗೆ ಡಿಮ್ಯಾಂಡ್ ಎಂದು ಕಂಪ್ಲೇಂಟ್ದಾರರಿಗೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ. READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು … Read more