ಜಾತಿಗಣತಿ ಬಗ್ಗೆ ಡಿ,ಸಿ ಕೊಟ್ರು ಮಹತ್ವದ ಅಪ್ಡೇಟ್ : ಇದುವರೆಗೂ ಜಿಲ್ಲೆಯಲ್ಲಿ ಗಣತಿಯಾದ ಮನೆಗಳ ಸಂಖ್ಯೆ ಎಷ್ಟು..?
Shivamogga Caste Census ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಕಾರ್ಯವು ಜಿಲ್ಲೆಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಈ ಕುರಿತು ಜಿಲ್ಲೆಯಲ್ಲಿ ಜಾತಿಗಣತಿ ಹೇಗೆ ನಡೆಯುತ್ತಿದೆ, ಇದುವರೆಗೂ ಎಷ್ಟುಮನೆಗಳ ಜಾತಿಗಣತಿ ಪೂರ್ಣಗೊಂಡಿದೆ ಎಂಬುವುದರ ಬಗ್ಗೆ ಇಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ನಗರದಲ್ಲಿ ಜಾತಿಗಣತಿ ಟಾರ್ಗೆಟ್ನ್ನು ಅವಧಿಗೂ ಮೊದಲೇ ಪೂರ್ಣಗೊಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 4.90 ಲಕ್ಷ ಮನೆಗಳನ್ನು ಜಾತಿಗಣತಿ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿದೆ. … Read more