ಹೇಗಿತ್ತು ಬಿ ವೈ ರಾಘವೇಂದ್ರ ಹುಟ್ಟುಹಬ್ಬ : ಸಂಸದರು ಹೇಳಿದ್ದೇನು
By raghavendra birthday ಶಿವಮೊಗ್ಗ: ಲೋಕಸಭಾ ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದರು. ನಗರದ ಹಲವೆಡೆ ಸಂಸದರ ಹುಟ್ಟುಹಬ್ಬದ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಅಭಿಮಾನಿಗಳು ಮತ್ತು ಕುಟುಂಬದವರು ಸಿಗಂದೂರು ಸೇತುವೆಯ ಮಾದರಿಯಲ್ಲಿ ವಿಶೇಷವಾಗಿ ತಯಾರಿಸಲಾದ ಕೇಕ್ ಅನ್ನು ತಂದಿದ್ದರು. ಸಂಸದರು ತಮ್ಮ ಪತ್ನಿ ಮತ್ತು ಕುಟುಂಬದವರೊಂದಿಗೆ ಈ ವಿಶಿಷ್ಟ ಕೇಕ್ ಅನ್ನು ಕತ್ತರಿಸಿ … Read more