Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್ ಗೆದ್ದರೇ ಅನುಭವಿ ನಾಯಕ? JP EXCLUSIVE
MALENADUTODAY.COM |SHIVAMOGGA| #KANNADANEWSWEB ಈ ಸಲ ಹಳೆ ಮುಖಗಳಿಗೆ ಟಿಕೆಟ್ಟೇ ಇಲ್ಲ, ಬಿಜೆಪಿಯಲ್ಲಿ ಈ ಸಲ ಗುಜರಾತ್ ಮಾಡಲ್ , ಅಮಿತ್ ಶಾ ಹು ಗುಟ್ಟಿದ್ದವರಿಗೆ ಬಿ ಫಾರ್ಮ್, ಬುದ್ದಿವಂತರೂ, ಪ್ರಭಾವಿಗಳು, ಅತಿಹೆಚ್ಚು ಕೆಲಸ ಮಾಡುವವರಿಗೆ ಕಮಲ ಚಿಹ್ನೆಯಡಿ ಸ್ಪರ್ದಿಸುವ ಅವಕಾಶ! ಅಂತೆಲ್ಲಾ ಕೇಳಿಬರುತ್ತಿದ್ದ ಕೇಸರಿ ಪಡೆಯಲ್ಲಿ ಸದ್ಯ ಹಳೆಯ ಎಂಎಲ್ಎಗಳೇ ಗಟ್ಟಿಗೊಳ್ಳುತ್ತಿದ್ದಾರೆ. ಕಾರಣ ಒಂದೇ ಸರ್ವೆ…ಸರ್ವೆ..ಸರ್ವೆ.. ಈ ಪ್ರಕಾರವಾಗಿ ವರದಿಯನ್ನು ಆರಂಭಿಸುವುದಾದರೆ, ಈ ಸಲ ಶಿವಮೊಗ್ಗ ನಗರದಲ್ಲಿ ಕೆ.ಎಸ್.ಈಶ್ವರಪ್ಪನವರ (KS Eshwarappa) ಸ್ಪರ್ಧೆ ನಿಕ್ಕಿ.. ಹೌದೌದು, … Read more