ಒಂದೇ ದಿನ ನಾಲ್ಕು ಕಡೆಯಲ್ಲಿ ಕಳ್ಳತನ! ಭದ್ರಾವತಿಯಲ್ಲಿ ಸಿಕ್ಕಿಬಿದ್ದ ಪ್ರಜ್ವಲ್​!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS   ಭದ್ರಾವತಿ ನಗರದ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದ್ದ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕಳುವು ಮಾಡಿದ್ದ ಸ್ವತ್ತುಗಳನ್ನು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಜೇಡಿಕಟ್ಟೆ ನಿವಾಸಿ ಪ್ರಜ್ವಲ್ (20) ಬಂಧಿತ ಆರೋಪಿ. ಸೆ.10ರಂದು ರಾತ್ರಿ ಜೇಡಿಕಟ್ಟೆಯ ಎರಡು ಹೋಟೆಲ್‌ಗಳಲ್ಲಿ, ರಾಜಪ್ಪ ಲೇಔಟ್ ನಲ್ಲಿರುವ ನಂದಿನಿ ಮಿಲ್ಕ್ ಪಾರ್ಲ‌್ರಮತ್ತು ಮಾಚೇನಹಳ್ಳಿ ಭವಾನಿ … Read more