ಜಗಳ ಬಿಡಿಸಲು ಹೋದವರ ಜೀವ ಹೋದ ಕಥೆ, ಭದ್ರಾವತಿಯಲ್ಲಿ ನಿಜಕ್ಕೂ ನಡೆದಿದ್ದೇನು, ಜೆಪಿ ಬರೆಯುತ್ತಾರೆ
Bhadravathi news ಅವರಿಬ್ಬರೂ ಒಂದೇ ಕಾಲೊನಿಯ ಜೋಡಿ ಹಕ್ಕಿಗಳು. ಪ್ರತಿನಿತ್ಯದ ಕುಡಿಮಿಂಚಿನ ಕಣ್ಣೋಟ ಅವರನ್ನು ಪ್ರೀತಿಯ ಸೆಲೆಯಲ್ಲಿ ಸಿಲುಕಿಸಿತು. ಇನ್ನೇನು ಓಡಿ ಹೋಗಿ ಮದುವೆಯಾದ ಜೋಡಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೇಳಿತು. ಬನ್ನಿ ಮಾತುಕತೆ ಮಾಡೋಣ ಎಂದು ಕರೆದ ಯುವತಿಯ ಸಹೋದರ ಮುಂದೆ ಮಾಡಿದ್ದೇ ಘನಘೋರ ಅಪರಾಧ..ಪ್ರೇಮಿಗಳ ಪರ ನಿಂತವರ ಎರಡು ಜೀವಗಳು ಬಲಿಯಾಗಿದ್ದೇ ಇಲ್ಲಿ ದುರಂತ..ಏನಿದು ಭದ್ರಾವತಿಯ ಜೈ ಭೀಮ್ ನಗರದ ರಕ್ತ ಚರಿತ್ರೆ..ಇಲ್ಲಿದೆ ವರದಿ ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ … Read more