ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆಯ ದೃಶ್ಯಗಳನ್ನು ನೋಡಿ

ತೀರ್ಥಹಳ್ಳಿ ತೆಪ್ಪೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು! ತುಂಗೆ ತೀರದಲ್ಲಿ ನಡೆವ ಮಲೆನಾಡ ವಿಶಿಷ್ಟ ಜಾತ್ರೆಯ ಬಗ್ಗೆ ಜೆಪಿ ಬರೆಯುತ್ತಾರೆ ಓದಿ https://malenadutoday.com/how-much-do-you-know-about-theerthahalli-theppotsava-jp-writes-about-the-unique-melanadu-fair-held-on-the-banks-of-tunga-river ಮಲೆನಾಡಿನ ಇನ್ನಷ್ಟು ವಿಶಿಷ್ಟ ಸಂಗತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ : ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ತೀರ್ಥಹಳ್ಳಿ ತೆಪ್ಪೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು! ತುಂಗೆ ತೀರದಲ್ಲಿ ನಡೆವ ಮಲೆನಾಡ ವಿಶಿಷ್ಟ ಜಾತ್ರೆಯ ಬಗ್ಗೆ ಜೆಪಿ ಬರೆಯುತ್ತಾರೆ ಓದಿ

ಮಲೆನಾಡಿಗರ ಹೆಮ್ಮೆಯ ಪ್ರತೀಕ ಈ ನಾಡಜಾತ್ರೆ..,ಜಾತ್ರೆಗಳ ರಾಜನಂತೆ ಕಂಗೊಳಿಸುವ ಈ ಪರೀಷೆಗೆ ಚಾಲನೆ ಸಿಕ್ಕರೇ ಸಾಕು ಇಡೀ ತೀರ್ಥಹಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತೆ.ಲವಲವಿಕೆಯಿಂದ ಜಾತ್ರೆಗೆ ಬರುವ ಯುವಪೀಳಿಗೆಯಿಂದ ಹಿಡಿದು,ವಯೋವೃದ್ಧರವರೆಗೆ ಅದು ಚೈತನ್ಯದ ಚಿಲುಮೆಯಾಗಿದೆ..ಜಾತ್ರೆಯ ಕೊನೆ ದಿನ ತುಂಗಾ ನದಿ ಸೌಂದರ್ಯ ಭರಿತವಾಗಿ ಕಂಗೊಳಿಸುತ್ತದೆ.ದಿಗಂತದಲ್ಲಿ ಮೋಡಗಳ ಚಿತ್ತಾರ ನೋಡಿ ತುಂಗೆ ಕೂಡ ನಾಚಿ ನೀರಾಗುತ್ತಾಳೆ.ಇಷ್ಟೆಲ್ಲಾ ಹೇಳಿದ ಮೇಲೆ ಆ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲೇ ಬೇಕು.ಇದೇ ಈ ಹೊತ್ತಿನ ಜೆಪಿ ವಿಶೇಷ,ತೀರ್ಥಹಳ್ಳಿ-ಎಳ್ಳಮಾವಾಸ್ಯೆ ಜಾತ್ರೆ. ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು … Read more