ಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ

Shimoga news Areca Nut Theft Copper Utensils Theft Dandavati River Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Woman Narrowly Escapes Chain Snatching Attempt in Soraba While Riding Scooty

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12  2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ  ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ ಬಳಿ ಮೇಯಲು ಹೋಗಿದ್ದ 38 ಕುರಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ನಾಲ್ಕು ಕುರಿಗಳು ಸಾವನ್ನಪ್ಪುವ ಸ್ಥಿತಿಯಲ್ಲಿವೆ. ಕುರಿಗಳ ಹಿಂಡು ಬೆಳಗಾವಿಯ ಖಡಕಲಾಟ ಗ್ರಾಮದ  ಸುರೇಶ ಬೀರಾ ಅವಡಖಾನ ಎಂಬವರಿಗೆ ಸೇರಿದ್ದಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ  ಪಶು ವೈದ್ಯರು … Read more