ಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ

ಹಂಚಿಕೊಳ್ಳಿ
WhatsApp Facebook X Telegram
ಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ
Shimoga news Areca Nut Theft Copper Utensils Theft Woman Narrowly Escapes Chain Snatching Attempt in Soraba While Riding Scooty

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12  2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ  ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ ಬಳಿ ಮೇಯಲು ಹೋಗಿದ್ದ 38 ಕುರಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ನಾಲ್ಕು ಕುರಿಗಳು ಸಾವನ್ನಪ್ಪುವ ಸ್ಥಿತಿಯಲ್ಲಿವೆ. ಕುರಿಗಳ ಹಿಂಡು ಬೆಳಗಾವಿಯ ಖಡಕಲಾಟ ಗ್ರಾಮದ  ಸುರೇಶ ಬೀರಾ ಅವಡಖಾನ ಎಂಬವರಿಗೆ ಸೇರಿದ್ದಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ  ಪಶು ವೈದ್ಯರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಕಳೆದ ಬುಧವಾರ 12, ಗುರುವಾರ 26 ಕುರಿಗಳು ಸಾವನ್ನಪ್ಪಿವೆ. ವೈದ್ಯರ ಪ್ರಕಾರ,  ಕುರಿಗಳು ಗಳಲೆ ರೋಗ, ಕರಳು ಬೇನೆ ಅಥವಾ ನೀಲಿ ನಾಲಿಗೆ ಕಾಯಿಲೆಯಿಂದ ಸಾವನ್ನಪ್ಪಿರುವ ಅಥವಾ  ಸಸಿಮಡಿಯ ನೀರು ಕುಡಿಯುವುದರಿಂದಲೂ ಸಾವು ಸಂಭವಿಸಿರಬಹುದು ಎನ್ನಲಾಗಿದೆ. 

Sheep Die in Soraba Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Woman Narrowly Escapes Chain Snatching Attempt in Soraba While Riding Scooty
Sheep Die in Soraba

38 Sheep Die in Soraba  

Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Sheep Die in Soraba

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

car decor new

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor