ಉಗ್ರ ನರಸಿಂಹ, ಔರಂಗಜೇಬ್? ಕಟೌಟ್ನೊಳಗಿತ್ತಾ ಕೋಮುದ್ವೇಷ!? ಶಿವಮೊಗ್ಗ ಪ್ರಯೋಗ ಶಾಲೆಯ ರಾಜಕಾರಣವೇನು? ಸಣ್ಣ ಘಟನೆ ಹಿಂದಿರೋ ಮೇಷ್ಟ್ರು ಯಾರು?
KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿನ ಕಲ್ಲುತೂರಾಟ ಮತ್ತು ಆ ಬಳಿಕ ನಡೆದ ಕೋಮುದ್ವೇಷದ ಹಲ್ಲೆಯನ್ನು ರಾಷ್ಟ್ರೀಯ ವಿಷಯದಂತೆ ಬಿಂಬಿಸುತ್ತಿರುವ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳು ಶಿವಮೊಗ್ಗ ನಗರವನ್ನು ರಾಜಕೀಯ ಲಾಭಕ್ಕೆ ಪ್ರಯೋಗಶಾಲೆ ಮಾಡಿಕೊಳ್ಳುತ್ತಿದ್ದಾರೆ. ಕುವೆಂಪು ನಾಡಿನಲ್ಲಿ ಕೋಮುದ್ವೇಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸರ ತನಿಖೆಯ ನಡುವೆಯೇ ಭಾರತೀಯ ಜನತಾ ಪಕ್ಷದ ನಾಯಕರು ಬೆಂಕಿಯುಗುಳುತ್ತಿರುವುದು. ಪ್ರಚೋದನಕಾರಿ ಹೇಳಿಕೆಗಳನ್ನು … Read more