ಪೊಲೀಸ್ ಕಣ್ತಪ್ಪಿಸಿದ ಪೂರ್ಣೇಶನ ಮಿಂಚಿನ ಓಟಕ್ಕೆ 2ನೇ ಕ್ಲೈಮ್ಯಾಕ್ಸ್! ರೋಚಕ ಮರದ ಮೇಲೆ ಮಲಗುವವನ ಈ ಸ್ಟೋರಿ!
SHIVAMOGGA | Jan 17, 2024 | ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪೇಟೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಸುದ್ದಿಯಾಗುತ್ತಿರುವ ಪೂರ್ಣೆಶ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಮರಗಳ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದ ಈತ ಪೊಲೀಸರಿಗೆ ಬಹುಮುಖ್ಯವಾಗಿ ಬೇಕಾಗಿದ್ದ ಆರೋಪಿಯಾಗಿದ್ದ. ವಾಟೆಂಟ್ ಲಿಸ್ಟ್ನಲ್ಲಿದ್ದ ಈತನನ್ನ ಬಂಧಿಸಲು ಹೋದಾಗ ಪೊಲೀಸರಿಗೆ ಮಚ್ಚು ಬೀಸಿದ್ದ. ಪ್ರತಿಯಾಗಿ ಈತನ ಕಾಲಿಗೆ ಪೊಲೀಸರು ಬುಲೆಟ್ ಇಳಿಸಿದ್ದರು. ತನ್ನ ಎಸ್ಕೇಪ್ ಸ್ಟೈಲ್ ಹಾಗೂ ರಾತ್ರಿ ಕಳೆಯುವ ರೀತಿಯಲ್ಲೆ ಸುದ್ದಿಯಾಗಿದ್ದ ಪೂರ್ಣೇಶನನ್ನ ಪೊಲೀಸರು ಬಂಧಿಸಿದ್ದು ಸುದ್ದಿಯಾಗಿತ್ತು. ಬಾಳೆಹೊನ್ನೂರು … Read more