ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಗೃಹಸಚಿವ ಆರಗ ಜ್ಞಾನೇಂದ್ರ
ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರರವರು ಇವತ್ತು ಶಬರಿಮಲೆ ದರ್ಶನಕ್ಕೆ (sabarimala yatra) ತೆರಳಿದ್ದಾರೆ. ಇವತ್ತು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ವೃತ ಆರಂಭಿಸಿ ಶಬರಿಮಲೆಗೆ ಹೊರಟಿದ್ಧಾರೆ. ಈ ಹಿಂದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕು ಎಂದು ಆರಗಜ್ಞಾನೇಂದ್ರರವರು ಎಂದುಕೊಂಡಿದ್ದರಂತೆ . ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಕಾರ್ಯಕರ್ತರ ಜೊತೆಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಇರುಮುಡಿ ಹೊತ್ತುಕೊಂಡು ಆರಗ ಜ್ಞಾನೇಂದ್ರರವರು ಹೊರಟಿದ್ಧಾರೆ. ಬರಿಗಾಲಲ್ಲಿ ಶಬರಿಮಲೆ ಯಾತ್ರೆ ಹೊರಟಿರುವ ಆರಗ ಜ್ಞಾನೇಂದ್ರವರ (araga jnanendra ) ವಿಡಿಯೋವನ್ನು ಅವರ ಅಭಿಮಾನಿಗಳು … Read more