ತೀರ್ಥಹಳ್ಳಿ ಶಂಕಿತರ ಟಾರ್ಗೆಟ್​ ಆಗಿತ್ತಾ ಉಡುಪಿ ಕೃಷ್ಣ ಮಠ | NIA ತನಿಖೆಯಲ್ಲಿ ಹೊರಬಿದ್ದ ಅಂಶವೇನು?

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’ ಇತ್ತೀಚೆಗೆಷ್ಟೆ ತೀರ್ಥಹಳ್ಳಿಯ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀ ತನಿಖಾ ದಳ ನೋಟಿಸ್ ನೀಡಿತ್ತು. ಇದರ ನಡುವೆ ಎನ್​ಐಎ ನಡೆಸ್ತಿರುವ ತೀರ್ಥಹಳ್ಳಿ ಶಂಕಿತರ ವಿಚಾರಣೆಯಲ್ಲಿ ಕೆಲವೊಂದು ವಿಚಾರಗಳು ಹೊರಬಿದ್ದಿವೆ.  ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಾರೀಖ್ ಹಾಗೂ ಅರಾಫತ್ ಅಲಿ ಟೀಂ ಮಂಗಳೂರು (Mangaluru) ಕುಕ್ಕರ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ನಿಜ. ಆದರೆ ಟಾರ್ಗೆಟ್ ಕೇವಲ ಕದ್ರಿ ದೇವಸ್ಥಾನವಷ್ಟೆ ಆಗಿರಿಲಿಲ್ಲ. ಈ ಪ್ಲಾನ್ … Read more