ಯಾಮಾರಿಸಲು ಜಸ್ಟ್ ಮೊಬೈಲ್ ಸಾಕು! ನಿಮ್ಮೆದುರೇ ಖಾಲಿಯಾಗುತ್ತೆ BANK ಅಕೌಂಟ್| ಸಾಕ್ಷಿ ಹೇಳ್ತಿದೆ ನೋಡಿ ಈ ಕೇಸ್​!?

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS Shivamogga |   ಯಾಮಾರಿಸಲು ಇಂತಹುದ್ದೆ ವಿಷಯ, ವಿಚಾರ, ವಸ್ತು ಆಗಬೇಕು ಅಂತಿಲ್ಲ, ನಿಮ್ಮ ನಂಬಿಕೆಯನ್ನ ಗುರಿಮಾಡುವ ಮಂದಿ ನಿಮ್ಮ ಮೊಬೈಲ್​ನಿಂದ ನಿಮ್ಮೆದುರೇ ಹಣವನ್ನು ದೋಚುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು CEN  ಪೊಲೀಸ್​ ಸ್ಟೇಷನ್​ನಲ್ಲಿ ನಡೆದಿದೆ.  ಎಂತದ್ದು ಕೇಸ್?  ಈ ವಿಷಯದಲ್ಲಿ ರಿಟೈರ್ಡ್​​ ಪರ್ಸನ್​ ಒಬ್ಬರಿಗೆ ಬಹಳ ಅನ್ಯಾಯವಾಗಿದೆ. ಮನೆಯಲ್ಲಿ ವಿಶ್ರಾಂತಿ ಜೀವನ ಕಳೆಯುತ್ತಿದ್ದ ಅವರಿಗೆ ಪಾಪಾತ್ಮನೊಬ್ಬ ಫೋನ್​ ಮಾಡಿ … Read more