Agumbe Ghat/ಆಗುಂಬೆ ಘಾಟಿಯಲ್ಲಿ ನಿಯಂತ್ರಣ ತಪ್ಪಿದ ಖಾಸಗಿ ಬಸ್! ಟ್ರಾಫಿಕ್​ ಜಾಮ್

Agumbe Ghat/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ನಿನ್ನೆ ಕೆಲಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಖಾಸಗಿ ಬಸ್​ವೊಂದು ಆಗುಂಬೆಯ ತಿರುವಿನಲ್ಲಿ ಕ್ರಾಸ್ ಆಗುವಾಗ ಅಪ್​ಸೆಟ್ ಆಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್, ತಿರುವಿನಲ್ಲಿಯೇ ಇದ್ದ ತಗ್ಗಿಗೆ ಬಿದ್ದಿತ್ತು. ಅನಿರೀಕ್ಷಿತವಾಗಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವುಂಟಾಗಿಲ್ಲ. ಆದರೆ, ಬಸ್ ಒಂದು ಕಡೆ ವಾಲಿಕೊಂಡು ನಿಂತಿದ್ದರಿಂದ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಅಪಘಾತವಾಗಿದ್ದ ವಿಚಾರ ಗೊತ್ತಾಗದೇ ಎರಡು ಕಡೆಗಳಿಂದ ವಾಹನಗಳು ಘಾಟಿ ಹತ್ತಿಕೊಂಡು ಬಂದಿದ್ದರಿಂದ ಎರಡು ಕಡೆಗಳಲ್ಲಿಯು … Read more