ಶಿವಮೊಗ್ಗದಲ್ಲಿ ವಿಜ್ರಂಭಣೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ/ ಶಿವಮೊಗ್ಗಕ್ಕೆ ಬರಲಿದ್ದಾರೆ ಡಾಲಿ ಧನಂಜಯ್! ಅಧಿತಿ ಪ್ರಭುದೇವ

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ವೀರಭದ್ರ ಸ್ವಾಮಿಯ ಅದ್ಧೂರಿ ಜಯಂತ್ಯೋತ್ಸವಕ್ಕೆ ಶಿವವಮೊಗ್ಗ ಸಜ್ಜಾಗಿದೆ. ಇದೇ ಸೆಪ್ಟೆಂಬರ್‌ 23 ರಂದು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಅದ್ಧೂರಿಯಾಗಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ  ಹಾಗೂ ಧರ್ಮಸಭೆಯೊಂದಿಗೆ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕೋದ್ಧಾರಕನಾದ ಶ್ರೀ ವೀರಭದ್ರೇಶ್ವರ ಸ್ವಾಮಿಯು ಜನ್ಮತಳೆದ ಬಗೆಯನ್ನು ತಿಳಿಸುವ ಈ ಲೇಖನ ಭಕ್ತ ಸಮೂಹಕ್ಕಾಗಿ. ಶ್ರೀ ವೀರಭದ್ರ ಸ್ವಾಮಿಯ ಚರಿತ್ರೆ ಹಿಂದೆ ದಕ್ಷ … Read more