ಕಾಚಿನಕಟ್ಟೆಯಲ್ಲಿ ರಾತ್ರಿ ಜಮೀನಿಗೆ ಹೋದವರಿಗೆ ಎದುರಾಗಿತ್ತು ಶಾಕ್ | ಭಯ ಹುಟ್ಟಿಸಿದ ಎಂಟು ಅಡಿ ಉದ್ದದ ಹೆಬ್ಬಾವು !

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ಹೆಬ್ಬಾವೊಂದು ರಾತ್ರಿ ಜನವಸತಿಯ ಸಮೀಪ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಸುಮಾರು 8 ಅಡಿ ಉದ್ದದ ಹೆಬ್ಬಾವು ಮೆಲ್ಲಗ್ಗೆ ಹರಿದಾಡುತ್ತಾ ಸ್ಥಳೀಯ ಜಮೀನೊಂದರಲ್ಲಿ ಆತಂಕ ಮೂಡಿಸುತ್ತು. ಹಾವು ಹರಿದಾಡುವ ಸದ್ದಿಗೆ ಓಡಾಡುವುದು ಕಷ್ಟ ಎಂದು ಜನರು ಆತಂಕಗೊಂಡಿದ್ದರು. ಬಳಿಕ ಈ ವಿಷಯವನ್ನು ಅರಣ್ಯ ಇಲಾಖೆ ಸ್ಥಳೀಯರು ಮುಟ್ಟಿಸಿದರು.   ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ … Read more