ನವೆಂಬರ್ 01 : ಇಂದಿನ ಜಾತಕ, ದಿನಭವಿಷ್ಯ ! ದಿನದ ವಿಶೇಷ
ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಇಂದಿನ ಜಾತಕ, ದಿನಭವಿಷ್ಯ | ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಏಕಾದಶಿ, ಶತಭಿಷ ನಕ್ಷತ್ರ. ರಾಹು ಕಾಲ: ಬೆಳಿಗ್ಗೆ 9:00 ರಿಂದ 10:30 ರವರೆಗೆ.ಯಮಗಂಡ ಕಾಲ: ಮಧ್ಯಾಹ್ನ 1:30 ರಿಂದ 3:00 ರವರೆಗೆ ಇಂದಿನ ದಿನ ಭವಿಷ್ಯ ಮೇಷ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ಶ್ರದ್ಧೆ ಇರಲಿ. ಬೆಲೆಬಾಳುವ ವಸ್ತುಗಳ ಖರೀದಿ, ವಾಹನ ಖರೀದಿ ಪ್ರಯತ್ನ ವ್ಯವಹಾರ ನಿರ್ಧಾರಗಳನ್ನು … Read more