R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬೆನ್ನಲ್ಲೆ RM ಮಂಜುನಾಥ್ ಗೌಡರಿಗೆ ಸೇರಿದ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ದಾಳಿ ಹಿನ್ನಲೆ ಏನು ? ದಾಳಿ ಏಕೆ ನಡೆಯಿತು ಎಂಬುದನ್ನು ನೋಡುವುದಾದರೆ, ಕಳೆದ ಜುಲೈ ತಿಂಗಳಿನಲ್ಲಿಯೇ ಇಡಿ, ಡಿಸಿಸಿ ಬ್ಯಾಂಕ್​ನ ಹಗರಣವೊಂದರ ಸಂಬಂಧ ವಿವರಣೆ ಪಡೆದಿತ್ತು. ಇವತ್ತಿನ ದಾಳಿ ಅದರ ಮುಂದುವರಿದ ಭಾಗ..  2014ರಲ್ಲಿ ಬೆಳಕಿಗೆ ಬಂದಿದ್ದ ಶಿವಮೊಗ್ಗ ಡಿಸಿಸಿ … Read more