SHIVAMOGGA AIRPORT ಗೆ ಆಗಮಿಸಿದ ಸ್ಟಾರ್​ ಏರ್​ಲೈನ್ಸ್​ನ ಸ್ಪೆಷಲ್​ ಬಸ್!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS Shivamogga | Malnenadutoday.com |  ಶಿವಮೊ ವಿಮಾನ ನಿಲ್ದಾಣ ನಿಧಾನಕ್ಕೆ ಇನ್ನಷ್ಟು ಅಪ್​ಡೇಟ್ ಆಗುತ್ತಿದೆ. ಪೂರಕವಾಗಿ ಸದ್ಯ ಶಿವಮೊಗ್ಗ ಏರ್​ಪೋರ್ಟ್​ಗೆ ಸ್ಟಾರ್​ ಏರ್​ಲೈನ್ಸ್​ ನ ವಿಶೆಷ ಬಸ್ ಆಗಮಿಸಿದೆ. ಇತ್ತೀಚೆಗಷ್ಟೆ ತಿರುಪತಿ, ಹೈದ್ರಾಬಾದ್​, ಗೋವಾ ನಗರಗಳಿಗೆ ವಿಮಾನ ಸೇವೆಯನ್ನು ಶಿವಮೊಗ್ಗದಿಂದ ನೀಡುವ ಘೋಷಣೆ ಮಾಡಿದ್ದ ಸಂಸ್ಥೆಯು ತನ್ನ ಸಿಬ್ಬಂದಿಯ ನೇಮಕಾತಿಯನ್ನ ಸಹ ಪೂರ್ಣಗೊಳಿಸಿತ್ತು.  ಇದೀಗ ಟರ್ಮಿನಲ್​ನಲ್ಲಿ ಪ್ರಯಾಣಿಕರನ್ನು ವಿಮಾನದವರೆಗೂ ಕರೆದೊಯ್ಯುವ … Read more