ಶಿಕಾರಿ ಮಾಡಿ, ಜಿಂಕೆ ಮಾಂಸ ಪಾಲು ಮಾಡುತ್ತಿದ್ದಾಗಲೇ ಅರಣ್ಯ ಅಧಿಕಾರಿಗಳು ನೀಡಿದ್ರು ಶಾಕ್!
KARNATAKA NEWS/ ONLINE / Malenadu today/ Jul 27, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಳ್ಳುಂಡೆ ಗ್ರಾಮದಲ್ಲಿ ಜಿಂಕೆ ಶಿಕಾರಿ ಮಾಡಿ, ಮಾಂಸ ಸಿದ್ದಪಡಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡಗದ್ದೆ ವಲಯಾರಣ್ಯಾಧಿಕಾರಿ ಆದರ್ಶ್ರವರ ಟೀಂ ದಾಳಿ ನಡೆಸಿ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನ ಬಂಧಿಸಿದೆ. ಬಂಧಿತರು? ಕುಳ್ಳುಂಡೆ ಗ್ರಾಮದ ರಜತ್ (23), ವಿನಯ್ (19) ಬಂದಿತ ಆರೋಪಿಗಳು ಇನ್ನೂ ದಾಳಿ ವೇಳೆ ಮನೋಜ್ (28), ಚಂದ್ರು (25), ಮಣಿಕಂಠ … Read more