SHIVAMOGGA BIG BREAKING NEWS / ಆರ್ ಎಂ ಮಂಜುನಾಥ್ ಗೌಡರಿಗೆ ಸೇರಿದ ಶಿವಮೊಗ್ಗ, ತೀರ್ಥಹಳ್ಳಿ ನಿವಾಸಗಳ ಮೇಲೆ ED ದಾಳಿ
KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಇತ್ತೀಚೆಗೆಷ್ಟೆ ಡಿಸಿಸಿ ಬ್ಯಾಂಕ್ ಆಧ್ಯಕ್ಷರಾಗಿ ಆಯ್ಕೆಯಾದ ಆರ್ಎಂ ಮಂಜುನಾಥ್ ಗೌಡ (RM manjunath gowda) ರಿಗೆ ಸೇರಿದ ಆಸ್ತಿಪಾಸ್ತಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರಿಗೆ ಸೇರಿದ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸದ ಮೇಲೆ ಮೊದಲ ರೇಡ್ ಆಗಿದೆ. ಆನಂತರ ತೀರ್ಥಹಳ್ಳಿಯ ಹಣಗೆರೆ ಕಟ್ಟೆಯ ಸಮೀಪದ ಸಿಗುವ ಕರಕುಚ್ಚಿ ನಿವಾಸದ ಮನೆ ಮೇಲೂ … Read more