ನ.08 ಮತ್ತು 09 ಎರಡು ದಿನ ಶಿವಮೊಗ್ಗ ಈ ಪ್ರದೇಶಗಳಲ್ಲಿ POWER CUT
KARNATAKA NEWS/ ONLINE / Malenadu today/ Nov 6, 2023 SHIVAMOGGA NEWS Shivamogga | ನ.08 ಮತ್ತು 09 ರಂದು ವಿದ್ಯುತ್ ವ್ಯತ್ಯಯ ಶಿವಮೊಗ್ಗ ಕುಂಸಿ ಉಪವಿಭಾಗದ ವಿದ್ಯುತ್ ವಿತರಣಾ ಕೇಂದ್ರ ಕ್ಕೆ ಸಂಪರ್ಕಿಸುವ ಎಸ್.ಎಸ್.-2 110 ಕೆ.ವಿ. ಮಾರ್ಗಕ್ಕೆ ಲಿಲೋ ಗೋಪುರಗಳನ್ನು ಅಳವಡಿಸುವ ಕಾಮಗಾರಿ ಮತ್ತು ಕುಂಸಿ ವಿ.ವಿ.ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ನ.08 ಮತ್ತು 09 ರಂದು ಎರಡು ದಿನ ಬೆಳಗ್ಗೆ 09 ಗಂಟೆಯಿಂದ ಸಂಜೆ … Read more