ಸಿಕ್ಕಿಬಿದ್ದ ಡೀಸೆಲ್ ಕಳ್ಳರು! ಬರೋಬ್ಬರಿ ಏಳು ಲಕ್ಷ ಮೌಲ್ಯದ ವಾಹನ ಜಪ್ತಿ! ಇಬ್ಬರು ಅರೆಸ್ಟ್
KARNATAKA NEWS/ ONLINE / Malenadu today/ Aug 10, 2023 SHIVAMOGGA NEWSದಿನಾಂಕ: 06/08/2023 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿನ ಡೀಸೆಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಭದ್ರಾವತಿ ನಗರದ ಮಾವಿನ ಕೆರೆ ವಾಸಿಯಾದ ಮಹೇಶ್ ರವರು ನೀಡಿದ್ದ ದೂರಿನನ್ವಯ ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾ ತಂಡ ರಚನೆ … Read more