ಜನವರಿ 24ರ ರಾಶಿ ಫಲ |ಸಿಗಲಿದೆ ಬಡ್ತಿ ಮತ್ತು ಮನ್ನಣೆ |ಧನಲಾಭ | ಓದಿ ಇವತ್ತಿನ ಪಂಚಾಗ
ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಮಾಘ ಮಾಸ, ರಾತ್ರಿ 11.01ರವರೆಗೆ ಶುಕ್ಲಪಕ್ಷದ ಷಷ್ಠಿ ತಿಥಿ ಇರಲಿದ್ದು ನಂತರ ಸಪ್ತಮಿ ಆರಂಭವಾಗಲಿದೆ ಹಾಗೂ ಮಧ್ಯಾಹ್ನ 1.20ರವರೆಗೆ ಉತ್ತರಾಭಾದ್ರ ನಕ್ಷತ್ರವಿದ್ದು ತದನಂತರ ರೇವತಿ ನಕ್ಷತ್ರ ಇರಲಿದೆ. ರಾಹುಕಾಲ ಬೆಳಿಗ್ಗೆ 9.00 ಗಂಟೆಯಿಂದ 10.30ರವರೆಗೆ ಇದ್ದರೆ, ಯಮಗಂಡ ಕಾಲ ಮಧ್ಯಾಹ್ನ 1.30ರಿಂದ 3.00ರವರೆಗೆ ಇರಲಿದೆ ಇವತ್ತಿನ ರಾಶಿಫಲ ಮೇಷ | ಕೈಗೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ, ವಿಪರೀತ ಶ್ರಮ. ಕುಟುಂಬದಲ್ಲಿ ಒತ್ತಡ ಹಾಗೂ ಅನಾರೋಗ್ಯ. ಸಮಸ್ಯೆಗಳು ಕಾಡಲಿದೆ, … Read more