ಜನವರಿ 24ರ ರಾಶಿ ಫಲ |ಸಿಗಲಿದೆ ಬಡ್ತಿ ಮತ್ತು ಮನ್ನಣೆ |ಧನಲಾಭ | ಓದಿ ಇವತ್ತಿನ ಪಂಚಾಗ

ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಮಾಘ ಮಾಸ, ರಾತ್ರಿ 11.01ರವರೆಗೆ ಶುಕ್ಲಪಕ್ಷದ ಷಷ್ಠಿ ತಿಥಿ ಇರಲಿದ್ದು ನಂತರ ಸಪ್ತಮಿ ಆರಂಭವಾಗಲಿದೆ ಹಾಗೂ ಮಧ್ಯಾಹ್ನ 1.20ರವರೆಗೆ ಉತ್ತರಾಭಾದ್ರ ನಕ್ಷತ್ರವಿದ್ದು ತದನಂತರ ರೇವತಿ ನಕ್ಷತ್ರ ಇರಲಿದೆ.  ರಾಹುಕಾಲ ಬೆಳಿಗ್ಗೆ 9.00 ಗಂಟೆಯಿಂದ 10.30ರವರೆಗೆ ಇದ್ದರೆ, ಯಮಗಂಡ ಕಾಲ ಮಧ್ಯಾಹ್ನ 1.30ರಿಂದ 3.00ರವರೆಗೆ ಇರಲಿದೆ

ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs

ಇವತ್ತಿನ ರಾಶಿಫಲ

ಮೇಷ | ಕೈಗೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ, ವಿಪರೀತ ಶ್ರಮ. ಕುಟುಂಬದಲ್ಲಿ ಒತ್ತಡ ಹಾಗೂ ಅನಾರೋಗ್ಯ. ಸಮಸ್ಯೆಗಳು ಕಾಡಲಿದೆ, ವ್ಯಾಪಾರ ಮತ್ತು ಉದ್ಯೋಗದ ಸ್ಥಳದಲ್ಲಿ ನಿರೀಕ್ಷಿತ ಫಲಿತಾಂಶ. 

ವೃಷಭ | ಶುಭ ಸುದ್ದಿಗಳನ್ನು ಕೇಳುವಿರಿ, ದೂರದ ಊರಿನಿಂದ ಬರುವ ಬಂಧುಗಳ ಭೇಟಿ . ಮನೆಯಲ್ಲಿ ಪೂರಕ ವಾತಾವರಣ ಬೆಲೆಬಾಳುವ ವಸ್ತುಗಳನ್ನು ಖರೀದಿ. ವ್ಯಾಪಾರದಲ್ಲಿ ಉತ್ತಮ ಲಾಭ, ಉದ್ಯೋಗದಲ್ಲಿ ಕೆಲಸಕ್ಕೆ ತಕ್ಕ ಮನ್ನಣೆ

ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs

ಶಿವಮೊಗ್ಗ ಪಾಲಿಕೆ ಎದುರು ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ! ಕರ್ನಾಟಕ ಬಚಾವೋ ಘೋಷಣೆ

ಮಿಥುನ  |  ಹೊಸ ವ್ಯಕ್ತಿಗಳ ಪರಿಚಯ, ಆರ್ಥಿಕವಾಗಿ ಪ್ರಗತಿ , ಅಚ್ಚರಿ ಮೂಡಿಸುವಂತಹ ಘಟನೆ ಜರುಗಿ ಸಂತೋಷದ ಸುದ್ದಿ ಕೇಳುವಿರಿ.  ಅಂದುಕೊಂಡ ಕೆಲವು ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಲೆಕ್ಕಾಚಾರ ನಿಜವಾಗುವ ಲಕ್ಷಣಗಳಿವೆ.

ಕರ್ಕಾಟಕ  | ಸ್ನೇಹಿತರೊಂದಿಗೆ ಮನಸ್ತಾಪ , ಅಂದುಕೊಂಡ ಪ್ರಯಾಣದಲ್ಲಿ ಬದಲಾವಣೆ ಮತ್ತು ಆರೋಗ್ಯದಲ್ಲಿ ಏರುಪೇರಾಗುವ ಸಂಭವ, ಎಚ್ಚರಿಕೆ ಅಗತ್ಯ. ವಿಪರೀತ ಕೆಲಸದ ಒತ್ತಡ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹಲವು ತೊಡಕು  ಎದುರಿಸಬೇಕಾಗುತ್ತದೆ. 

ಸಿಂಹ  | ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗುವ ಸಾಧ್ಯತೆ, ಆತುರ ತೋರುವುದು ಒಳ್ಳೆಯದಲ್ಲ , ದೂರ ಪ್ರಯಾಣ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ, ವ್ಯಾಪಾರ ನಿಧಾನಗತಿಯಲ್ಲಿ ಸಾಗಿದರೆ ಉದ್ಯೋಗದಲ್ಲಿ ಅಂದುಕೊಂಡ ಗುರಿಗಳನ್ನು ಯಶಸ್ವಿಯಾಗಿ ತಲುಪಲಿದ್ದಾರೆ. 

ಕನ್ಯಾ  |  ಹಳೆಯ ವೈಮನಸ್ಸು ಪರಿಹಾರವಾಗಲಿದೆ, ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ ಮತ್ತು ದೈವ ದರ್ಶನದ ಭಾಗ್ಯವೂ ಲಭಿಸಲಿದೆ. ಆಕಸ್ಮಿಕವಾಗಿ ಧನಲಾಭ,ಉದ್ಯೋಗಕ್ಕಾಗಿ ನಡೆಸುವ ಪ್ರಯತ್ನಗಳಲ್ಲಿ ಸಫಲತೆ , ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ವಾತಾವರಣ ಇರಲಿದೆ.

ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ತುಲಾ  | ಬಂಧುಗಳ ಕಡೆಯಿಂದ ಶುಭ ಸುದ್ದಿ , ವಾಹನ ಖರೀದಿ ಯೋಗವಿದೆ , ಕೈಗೊಳ್ಳುವ ಪ್ರಮುಖ ಕೆಲಸಗಳಲ್ಲಿ ಎದುರಾಗಿದ್ದ ಅಡೆತಡೆ ನಿವಾರಣೆಯಾಗಲಿವೆ. ವಸ್ತು ಲಾಭ ವ್ಯಾಪಾರ ವ್ಯವಹಾರದಲ್ಲಿ ಹಾಗೂ ಉದ್ಯೋಗದಲ್ಲಿ ಯಾವುದೇ ತೊಂದರೆಗಳಿಲ್ಲದೇ ಈ ದಿನ ಸುಗಮವಾಗಿ ಸಾಗಲಿದೆ. 

ವೃಶ್ಚಿಕ  |  ಕೆಲವು ಕೆಲಸಗಳನ್ನು ಅರ್ಧಕ್ಕೆ ಮುಂದೂಡಲಿದ್ದು ಕುಟುಂಬದಲ್ಲಿ ತಲೆದೋರುವ ಕೆಲವು ಸಮಸ್ಯೆಗಳಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಬಹುದು , ಅನಗತ್ಯ ಹಣ ಖರ್ಚಾಗುವ ಸಾಧ್ಯತೆ. ಆಕಸ್ಮಿಕ ಪ್ರಯಾಣವ್ಯಾಪಾರ ಮತ್ತು ಉದ್ಯೋಗದ ಸ್ಥಳದಲ್ಲಿ ಗೊಂದಲಮಯ ಪರಿಸ್ಥಿತಿ

 ಧನು  |  ಆಪ್ತರು ಹಾಗೂ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ,ಆರ್ಥಿಕ ಪರಿಸ್ಥಿತಿಯು ಕೊಂಚ ಬೇಸರವನ್ನು ಉಂಟುಮಾಡಬಹುದು ಮತ್ತು ಅತಿಯಾದ ಶ್ರಮ.ವ್ಯವಹಾರ ಆಮೆಗತಿಯಲ್ಲಿ ಸಾಗಲಿದೆ. ಅಲೆದಾಟ ಹೆಚ್ಚಾಗಲಿದೆ ಮತ್ತು ಉದ್ಯೋಗದಲ್ಲಿ ಕೆಲವೊಂದು ಇಕ್ಕಟ್ಟಿನ ಪರಿಸ್ಥಿತಿ

ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

ಮಕರ  |  ಅಂದುಕೊಂಡ ಕೆಲಸಗಳು ಅಚ್ಚುಕಟ್ಟಾಗಿ ಪೂರ್ಣಗೊಳ್ಳಲಿದೆ. ಬಹುದಿನಗಳಿಂದ ಇದ್ದ ಆಸ್ತಿ ವಿವಾದ ಒಂದು ಹಂತಕ್ಕೆ ಇತ್ಯರ್ಥವಾಗುವ ಲಕ್ಷಣಗಳಿವೆ. ವಾಹನ ಯೋಗವಿದ್ದು ವ್ಯಾಪಾರ ವಿಸ್ತರಣೆಯಲ್ಲಿ ಮುನ್ನಡೆ, ಉದ್ಯೋಗದಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ. 

ಕುಂಭ  |  ಅಲೆದಾಟ ಮತ್ತು ಶ್ರಮ ಹೆಚ್ಚಾಗಲಿದೆ. ಒತ್ತಡ ಎದುರಾಗಬಹುದು, ಅನಾರೋಗ್ಯ, ಈ ದಿನ ಜಾಗ್ರತೆ ವಹಿಸಬೇಕು. ಆಧ್ಯಾತ್ಮಿಕ ಚಿಂತನೆ, ವ್ಯವಹಾರದಲ್ಲಿ ಅಡೆತಡೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಸಮಸ್ಯೆ. 

ಮೀನ  | ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಧನಲಾಭ, ಕೈಹಿಡಿದ ಕೆಲಸಗಳಲ್ಲಿ ಕಾರ್ಯಜಯ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಶುಭ ಸುದ್ದಿ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅಭಿವೃದ್ಧಿ.  

ಬೆಂಗಳೂರಿಗೆ ಹೋಗಬೇಕಿಲ್ಲ! ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲಭ್ಯವಿದೆ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ದಿನಭವಿಷ್ಯ 24 ಜನವರಿ 2026: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ ಮತ್ತು ವಾಹನ ಯೋಗ
Daily Horoscope Kannada 24 January 2026: Sudden Financial Gain and Vehicle Luck for These Zodiac Signs
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು