ಚಿರತೆ ದಾಳಿಯಿಂದ ತನ್ನ ಮಾಲೀಕನನ್ನ ಕಾಪಾಡಿತೆ ಹಸು! ಏನಿದು ಗೌರಿ ಕಥೆ!?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS ದಾವಣಗೆರೆ/(Davanegere News)  ಜಿಲ್ಲೆಯ ಚೆನ್ನಗಿರಿ ತಾಲ್ಲೂಕು ಇತ್ತೀಚೆಗೆ ಆನೆ ದಾಳಿಯಿಂದ ಸುದ್ದಿಯಾಗಿತ್ತು. ಇದೀಗ ಅಲ್ಲಿನ ಉಬ್ರಾಣಿ ಹತ್ತಿರ ಹಸುವೊಂದು ಚಿರತೆಯಿಂದ ತನ್ನ ಮಾಲೀಕನನ್ನ ಕಾಪಾಡಿ ಸುದ್ದಿಯಾಗಿದೆ.    ನಡೆದಿದ್ದೇನು? ದಾವಣಗೆರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಲ್ಲಿನ ಕೊಡಕಿನಕೆರೆ ಗ್ರಾಮದ ಹಾಲಪ್ಪ ಎಂಬವರು ತೋಟದಲ್ಲಿ ಹಸು ಮೇಯಿಸುತ್ತಿದ್ದಾಗ, ಅವರ ಮೇಲೆ ಚಿರತೆ ದಾಳಿ ನಡೆಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಚಿರತೆಯನ್ನು ನೋಡಿದ ಹಸುವು … Read more