ಇಂಟರ್​ಸ್ಟಿಂಗ್​ ವಿಷಯಗಳ ಜೊತೆ ಇವತ್ತಿನ ಮಲೆನಾಡು ಟುಡೇ ಇ-ಪೇಪರ್ ಓದಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೇ ಇ-ಪೇಪರ್ ನ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. Download Malenadu Today ePaper … Read more

ತೀರ್ಥಹಳ್ಳಿ ದಸರಾ ಆಚರಣೆ ಮತ್ತು ಆನೆ ಸಮಾಚಾರ! ಯಾಕಿಷ್ಟು ಚರ್ಚೆ?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಮೈಸೂರು ದಸರಾ ಆಚರಣೆಗೆ ಈಗಾಗಲೇ ಸಿದ್ಧತೆಗಳನ್ನ ಕೈಗೊಳ್ಳಲಾಗುತ್ತಿದ್ದು, ದಸರಾ ಸಂಭ್ರಮಕ್ಕೆ ಆನೆಗಳನ್ನು ಸಹ ಕರೆತರಲಾಗಿದೆ. ಇತ್ತ ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗೂ ಸಕ್ರೆಬೈಲ್​ ಆನೆ ಬಿಡಾರದಿಂದ ಆನೆಗಳನ್ನು ಕರೆತರುವ ವಿಚಾರದ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯರನ್ನೆ ಭೇಟಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ಮಾತುಕತೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ತೀರ್ಥಹಳ್ಳಿ ದಸರಾಗೆ ಆನೆ ತರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.    … Read more