ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ ವ್ಯಕ್ತಿ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಬೇಕಾಯ್ತು ! ಏತಕ್ಕೆ ಅನ್ನೋದೇ ಸ್ಟೋರಿ
SHIVAMOGGA | Dec 24, 2023 | ಅಜ್ಜಿ ಕಾಲದ ಚಿನ್ನ ಸಿಕ್ಕಿದೆ ಕೊಡ್ತೀನಿ ಅಂತಾ ಹೇಳಿ 10 ಲಕ್ಷ ರೂಪಾಯಿ ವಂಚಿಸಿದ ಕೇಸ್ವೊಂದು ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿದೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್ ಇಲ್ಲಿನ ನಿವಾಸಿಯೊಬ್ಬರಿಗೆ ಪುಣ್ಯಾತ್ಮನೊಬ್ಬ ಪರಿಚಯ ಹೇಳಿಕೊಂಡು ಕಾಲ್ ಮಾಡಿದ್ದ. ಅಲ್ಲದೆ ತನಗೆ ಅಜ್ಜಿ ಕಾಲದ ಚಿನ್ನ ಕಾಯಿನ್ಗಳು ತೋಟದಲ್ಲಿ ಸಿಕ್ಕಿದೆ. ಅದರು ತನ್ನ ಅಜ್ಜಿಯ ಬಳಿಯಿದೆ ಬೇಕಿದ್ರೆ ನಿಮಗೆ ಕೊಡುತ್ತೀನಿ ಅಂತೆಲ್ಲಾ ಕಾಗೆ … Read more