ಬಾರ್​ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್​ ರೋಡ್​ನಲ್ಲಿ ನಿನ್ನೆ ನಡೆದಿದ್ದೇನು?

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS ಬಾರ್ ಮುಚ್ಚುವ ಸಂದರ್ಭದಲ್ಲಿ ಬಂದು ಎಣ್ಣೆ ಕೊಟ್ಟಿಲ್ಲವೆಂದು ಬಾರ್​ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ನಿನ್ನೆ ಬಿಹೆಚ್ ರೋಡ್​ನಲ್ಲಿ ನಡೆದಿದೆ. ಬಿಹೆಚ್​ ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ.    ನಡೆದಿದ್ದೇನು! ಬಾರ್​ ಕ್ಲೋಸ್​ ಪ್ರತಿನಿತ್ಯ 11.30 ಕ್ಕೆ ಆಗುತ್ತದೆ. ಆದರೆ ಬಾರ್​ ಆ್ಯಂಡ್ ರೆಸ್ಟೋರೆಂಟ್​ನವರು ತಲೆ … Read more