ಚಳ್ಳಕೆರೆ ಬಳಿ ಲಾರಿಗೆ ಕಾರು ಡಿಕ್ಕಿ! ಬಳ್ಳಾರಿಗೆ ಹೋಗುತ್ತಿದ್ದ ಶಿವಮೊಗ್ಗದ ಮೂವರಿಗೆ ಪೆಟ್ಟು! ಓರ್ವ ಸಾವು
ನವೆಂಬರ್ 15, 2025 : ಮಲೆನಾಡು ಟುಡೆ : ಚಳ್ಳಕೆರೆ ಬಳಿ ಕ್ರೆಟಾ ಕಾರು-ಲಾರಿ ಡಿಕ್ಕಿ; ಒಬ್ಬರು ಮೃತ್ಯು, ಮೂವರಿಗೆ ಗಾಯ: ಚಿಕಿತ್ಸೆ ಮುಂದುವರಿಕೆ ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು? ಬಳ್ಳಾರಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಫೋಟೋ ಶೂಟಿಂಗ್ ಗಾಗಿ ಶಿವಮೊಗ್ಗದಿಂದ ತೆರಳಿದ್ದವರ ಕಾರೊಂದು ಚಳ್ಳಕೆರೆ ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಶಿವಮೊಗ್ಗ ಎಲ್ಬಿಎಸ್ ನಗರದ ಅರ್ಜುನ್ ಎಂಬವರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಓರ್ವರನ್ನ ಚಳ್ಳಕರೆ ಆಸ್ಪತ್ರೆ ಇನ್ನಿಬ್ಬರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. … Read more