ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   ಯಾವುದೋ ಊರು, ಎನೋ ಕೆಲಸ, ಶಿವಮೊಗ್ಗಕ್ಕೆ ಬಂದಿದ್ದಾರೆ ಆತ. ಅನುಭವದ ಬದುಕಿನ ಕೈಯಲ್ಲಿ ಕಾಸಿಲ್ಲ. ಕೈವೊಡ್ಡಿ ಕೇಳಲು ಮನಸ್ಸಿಲ್ಲ. ಕೇಳ ಎನ್ನುವ ಮನಸ್ಸಿಗೂ, ಅವಮಾನ ಎದುರಿಸುವ ಆತಂಕ. ಇರಲಿ ಬಿಡು ಹಸಿವು ಹಾಗೆ ಎಂದುಕೊಂಡೆ, ಎಲ್ಲೋ ಸಿಗುವ ನೀರು ಕುಡಿದು ಸುಮ್ಮನಾಗುವವರು ನಮ್ಮೂರಲ್ಲಿ ಬಹಳ ಮಂದಿ ಇದ್ದಾರೆ.  ಅಂತವರ ಹಸಿವು, ಅನ್ನದೇವರಿಗೂ ಶಾಪವಿದ್ದಂತೆ. ಹಾಗಾಗಿ, ಮುಜುಗರಕ್ಕೋ ಅಥವಾ ಸ್ವಾಭಿಮಾನಕ್ಕೋ ಅಥವಾ ದುಡ್ಡಿಲ್ಲದ … Read more