ಶಾಲೆ ಹುಡುಗಿಗೆ ಹೆರಿಗೆ! ಶಿವಮೊಗ್ಗ ಜಿಲ್ಲೆಯ ಪ್ರಕರಣದಲ್ಲಿ ಅಣ್ಣನೇ ಆರೋಪಿ! ನಡೆದಿದ್ದೇನು?
ಸೆಪ್ಟೆಂಬರ್ 1, 2025 | ಶಿವಮೊಗ್ಗ | ಮಲೆನಾಡು ಟುಡೇ ನ್ಯೂಸ್ | ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಘಟನೆಯಲ್ಲಿ ಸ್ವಂತ ಅಣ್ಣನೇ ಆರೋಪಿಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಪ್ರಕರಣದಲ್ಲಿ ಆಕೆಯ ಸ್ವಂತ ಅಣ್ಣನೇ ಆರೋಪಿಯಾಗಿದ್ದಾನೆ. ಆತನು ಸಹ ಅಪ್ರಾಪ್ತನಾಗಿದ್ದು ಘಟನೆಯು ಆತಂಕಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಸ್ವಯಂಪ್ರೇರಿತ ದೂರು … Read more