ತಿರುಪತಿ, ಹೈದ್ರಾಬಾದ್, ಗೋವಾಕ್ಕೆ SHIVAMOGGA AIRPORT ಪ್ಲೈಟ್​ ಹಾರಾಟ | ಬುಕ್ಕಿಂಗ್ ಶುರು! | ದರ ಎಷ್ಟು ? ಯಾವಾಗಿನಿಂದ ಆರಂಭ ಗೊತ್ತಾ

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಮಾತ್ರನೇನಾ ವಿಮಾನ ಅನ್ನುವವರಿಗೆ ಇದೀಗ ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್​ಗೂ ಹೋಗಬಹುದು ಎನ್ನುವ ಉತ್ತರ ಸಿಕ್ಕಿದೆ. ಹೌದು,.  ಸ್ಟಾರ್​ ಏರ್​ಲೈನ್ಸ್​ ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ಸಂಪರ್ಕ ಕಲ್ಪಿಸಿದ್ದು, ಇದೀಗ ಬುಕ್ಕಿಂಗ್ ಕೂಡ ಆರಂಭಿಸಿದೆ.  Star Airlines ಸಂಸ್ಥೆಯು ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ನವೆಂಬರ್‌ … Read more