ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್ ನಲ್ಲಿ ಇದ್ದಿದ್ದು NaCl | FSL ಮೂಲಗಳಲ್ಲಿ ತಿಳಿದಿದ್ದೇನು ಗೊತ್ತಾ?
SHIVAMOGGA | Dec 10, 2023 | ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್ನ ಪ್ರಕರಣ ಕೊನೆಗೆ ಉಪ್ಪಿನೊಂದಿಗೆ ಅಂತ್ಯವಾಗಿತ್ತು. ಅಂದು ಅನುಮಾನಸ್ಪದ ಬಾಕ್ಸ್ ರೋಚಕ ಟ್ವಿಸ್ಟ್ ಪಡೆದುಕೊಂಡು ಆ ಘಟನೆ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದರು. ಅಲ್ಲದೆ ಅವರಿಂದ ವಂಚನೆ ಪ್ರಕರಣದ ಮತ್ತೊಂದು ದಾರಿ ಪೊಲೀಸರಿಗೆ ಗೊತ್ತಾಗಿತ್ತು. shivamogga railway station suspect box ಆದರೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆದಿದ್ದ ಅನುಮಾಸ್ಪದ ಬಾಕ್ಸ್ ಇಡೀ ರಾತ್ರಿ ಪೊಲೀಸರನ್ನ ಹಾಗೂ ಮಾಧ್ಯಮವರನ್ನ ಹೈರಾಣ … Read more