ಇನ್ನೇನು ಮುಗೀತು ಅನ್ನುವಷ್ಟ್ರರಲ್ಲಿ ಮನೆಯೊಳಗೆ ಎಂಟ್ರಿಕೊಟ್ಟ ಪೊಲೀಸ್! ಉಳಿತು ಜೀವ! ಮೆಚ್ಚಿದ ಎಸ್ಪಿ!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಶಿವಮೊಗ್ಗ 112 ಪೊಲೀಸರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸ್ತಿದ್ದ ವ್ಯಕ್ತಿಯೊಬ್ಬನ ಮನವೊಲಿಸಿ ಆತನನ್ನು ಉಳಿಸಿದ್ದಾರೆ. ಈ ಬಗ್ಗೆ ಸ್ವತಃ ಎಸ್ಪಿಯುವರು ಮಾಹಿತಿ ಹಂಚಿಕೊಂಡು ತಮ್ಮ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ನಡೆದಿದ್ದೇನು?: ನಿನ್ನೆ ದಿನ ಅಂದೆ ಸೆಪ್ಟೆಂಬರ್ 25ರ ರಾತ್ರಿ ಆಲ್ಕೊಳದಲ್ಲಿ ನಡೆದ ಘಟನೆ ಇದು. ಇಲ್ಲಿ ನಿವಾಸಿಯೊಬ್ಬರು ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಕರೆ ಮೂಲಕ ತಿಳಿಸಿದ್ದರು. ಆನಂತರ, ಆತನ ಸಂಬಂಧಿಕರು … Read more