ಗಣಪತಿ ಕೂರಿಸಿದ್ದ ಮನೆಗೆ ಹೋಗಿ ಅರಶಿನ ಕುಂಕಮ ತೆಗೆದುಕೊಂಡು ಬರುವಾಗ ಮಹಿಳೆಗೆ ಶಾಕ್! ದುರ್ಗಿಗುಡಿಯಲ್ಲಿ ನಡೀತು ಈ ಘಟನೆ
KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ಹಬ್ಬಗಳ ಬಂದೋಬಸ್ತ್ ಶಿವಮೊಗ್ಗ ನಗರದಲ್ಲಿ ಟೈಟಾಗಿದೆ. ಎಲ್ಲೆಡೆ ಪೊಲೀಸರು ಡ್ಯೂಟಿ ಮಾಡುತ್ತಿದ್ದಾರೆ. ಇದರ ನಡುವೆ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೂರಕವೆಂಬಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟಷನ್ (Doddapete Police Station) ವ್ಯಾಪ್ತಿಯಲ್ಲಿ ಸರಗಳ್ಳನ ನಡೆದಿದೆ. ಕಳೆದ 18 ನೇ ತಾರೀಖು ನಡೆದ ಘಟನೆ ಬಗ್ಗೆ ತಡವಾಗಿ ದೂರು ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ದಿನ ನಗರದ ದುರ್ಗಿಗುಡಿಯಲ್ಲಿ … Read more