ನಿವೇಶನ ಕೊಟ್ಟಿಲ್ಲ ಅಂತಾ ನೀರಿನ ಟ್ಯಾಂಕ್ ಹತ್ತಿದ ಯುವಕ!
KARNATAKA NEWS/ ONLINE / Malenadu today/ May 1, 2023 GOOGLE NEWS ಸಾಗರ/ ಶಿವಮೊಗ್ಗ/ ಇಲ್ಲಿನ ವರದಳ್ಳಿ ರಸ್ತೆಯಲ್ಲಿ ಸಿಗುವ ಅಗ್ನಿಶಾಮಕ ಠಾಣೆ ಎದುರು ಇರುವ ನೀರಿನ ಟ್ಯಾಂಕ್ ಹತ್ತಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಘಟನೆ ಇವತ್ತು ಬೆಳಗ್ಗೆ ನಡೆದಿದೆ. ಏನಿದು ಘಟನೆ? ಸರ್ಕಾರದಿಂದ ನಿವೇಶನ ಒದಗಿಸಿಲ್ಲ ಎಂದು ದೂರಿರುವ ಯುವಕನೊಬ್ಬ ನಿವೇಶನ ಒದಗಿಸುವಂತೆ ಆಗ್ರಹಿಸಿ ನೀರಿ ಟ್ಯಾಂಕ್ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದ. ಅಲ್ಲದೆ ಬೇಡಿಕೆ ಈಡೇರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. … Read more