supari rate in Karnataka | ರಾಶಿ ಬೆಲೆ ₹57099 | ಎಷ್ಟಿದೆ ಅಡಿಕೆ ದರ!

Malenadu Today
ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಅಡಿಕೆ ಮಾರುಕಟ್ಟೆ 

supari rate in Karnataka / ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.  supari rate in Karnataka arecanut trading rates in Shivamogga today adike rate in channagiri ಶಿವಮೊಗ್ಗ ಅಡಿಕೆ ರೇಟ್ today arecanut price

arecanut price arecanut price hikeವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

supari rate in Karnataka  ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  May 15, 2025

ಉತ್ಪನ್ನವೈರೈಟಿಮಾರುಕಟ್ಟೆಕನಿಷ್ಠಗರಿಷ್ಠ
ಅಡಿಕೆಇತರೆಬೆಂಗಳೂರು00
ಅಡಿಕೆರಾಶಿಹೊನ್ನಾಳಿ5702957029
ಅಡಿಕೆಬೆಟ್ಟೆಶಿವಮೊಗ್ಗ5010058300
ಅಡಿಕೆಸರಕುಶಿವಮೊಗ್ಗ6079986600
ಅಡಿಕೆಗೊರಬಲುಶಿವಮೊಗ್ಗ1609928658
ಅಡಿಕೆರಾಶಿಶಿವಮೊಗ್ಗ4827257099
ಅಡಿಕೆರಾಶಿತುಮಕೂರು5200053600
ಅಡಿಕೆನ್ಯೂ ವೆರೈಟಿಬೆಳ್ತಂಗಡಿ2400045600
ಅಡಿಕೆಕೋಕಕುಮುಟ419918099
ಅಡಿಕೆಚಿಪ್ಪುಕುಮುಟ309928099
ಅಡಿಕೆಚಾಲಿಕುಮುಟ3772942129
ಅಡಿಕೆಹೊಸ ಚಾಲಿಕುಮುಟ3959940899
ಅಡಿಕೆಬಿಳೆ ಗೋಟುಸಿದ್ಧಾಪುರ2589931609
ಅಡಿಕೆಕೆಂಪುಗೋಟುಸಿದ್ಧಾಪುರ2011923099
ಅಡಿಕೆಕೋಕಸಿದ್ಧಾಪುರ1509925299
ಅಡಿಕೆತಟ್ಟಿಬೆಟ್ಟೆಸಿದ್ಧಾಪುರ2790942819
ಅಡಿಕೆರಾಶಿಸಿದ್ಧಾಪುರ4209946299
ಅಡಿಕೆಚಾಲಿಸಿದ್ಧಾಪುರ3400941009
ಅಡಿಕೆಬಿಳೆ ಗೋಟುಸಿರಸಿ1862231989
ಅಡಿಕೆಕೆಂಪುಗೋಟುಸಿರಸಿ1919924599
ಅಡಿಕೆಬೆಟ್ಟೆಸಿರಸಿ3020943699
ಅಡಿಕೆರಾಶಿಸಿರಸಿ4247947891
ಅಡಿಕೆಚಾಲಿಸಿರಸಿ3450143399
ಅಡಿಕೆಸಿಪ್ಪೆಗೋಟುಸೊರಬ1500015000

ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ಬೆಲೆ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ಬೆಲೆ,ಅಡಿಕೆ ದರ today,ಸುಪಾರಿ ಬೆಲೆ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka

- Advertisement -
Share This Article
Leave a Comment

Leave a Reply

Your email address will not be published. Required fields are marked *