ಗುರೂಜಿ ಜೊತೆ ಬಂದ ಪತ್ನಿಯಿಂದ ಭಾವನ ಕೊ..ಲೆ ಸಿದ್ದಾಪುರದಲ್ಲಿ ನಡೆದ ಘಟನೆಯಲ್ಲಿ ಬಚಾವ್ ಆದ ಪತಿ ಮಹೇಶ್​ ಸ್ಟೇಟ್ಮೆಂಟ್​ ಬೇರೆಯೇ ಇದೆ!

Siddapura Murder Case update

Siddapura Murder Case update ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿದ್ದು, ಚಾಕು ಇರಿತದಿಂದ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ತಮ್ಮ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಡೆದ ಘಟನೆ ಬಗ್ಗೆ ಮಾತನಾಡಿರುವ ಸಂತ್ರಸ್ತ ಮಹೇಶ್​ ತನ್ನ ಪತ್ನಿ ಕರೆತಂದಿದ್ದ ಹುಡುಗರು ಕಾರಿನಿಂದ ಚಾಕು ತಂದು ಏಕಾಏಕಿ ದಾಳಿ ನಡೆಸಿದ್ದಾರೆ. ಮಗಳನ್ನು ತನಗೆ ಕೊಡು ಎಂದು ಹೇಳಿ ಪತ್ನಿಯೇ ಚಾಕು ಹಾಕಿಸಿದ್ದಾಳೆ ಎಂದು ಆರೋಪಿಸಿದ್ದಾರೆ.  ಮೆಗ್ಗಾನ್​ನಲ್ಲಿ ಚಿಕಿತ್ಸೆ … Read more

ಇನ್ಸ್‌ಪೆಕ್ಟರ್ ಮೇಲೆ ಹರಿದ ಎತ್ತಿನಗಾಡಿ!!ಬಂದೋಬಸ್ತ್‌ನಲ್ಲಿದ್ದ ಅಧಿಕಾರಿಗೆ ಗಂಭೀರ ಪೆಟ್ಟು

ಅಂತರಘಟ್ಟೆ ಜಾತ್ರೆ ಅವಘಡ: ಅಜ್ಜಂಪುರ ಸಿಪಿಐ ಮೇಲೆ ಹರಿದ ಎತ್ತಿನಗಾಡಿ, ಅಧಿಕಾರಿ ಆಸ್ಪತ್ರೆಗೆ ದಾಖಲು Bullock Cart Runs Over Police Inspector at Antaraghatte Jatre in Ajjampura

 Chikkamagaluru | ಕಾಫಿನಾಡಿನ ಬಯಲುಸೀಮೆ ಭಾಗದ ಅತಿ ದೊಡ್ಡ ಜಾತ್ರೆ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಗಂಭೀರವಾಗಿ ಗಾಯಗೊಂಡರು. ಅವರ ಮೇಲೆ ಎತ್ತಿನಗಾಡಿ ಹರಿದಿದ್ದರಿಂದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಶಿವಮೊಗ್ಗ ಎಸ್​ಪಿ ನಿಖಿಲ್ ಬಿ ರವರು ಆಸ್ಪತ್ರೆಗೆ ತೆರಳಿ ಸಹೋದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ.. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ … Read more

ಕೂಲಿ ಕೆಲಸಕ್ಕೆ ಹೋಗಿ ಬರುವಾಗ ಆಘಾತ! ನಿಂತಿದ್ದ ಬೋರ್ ಲಾರಿಗೆ ಗುದ್ದಿದ ಬೊಲೆರೋ! ಓರ್ವ ಸಾವು! ನಡೆದಿದ್ದೇನು?

Tragic incident Near Doranalu 1 Laborer Dead, 6 Injured as Bolero Hits Lorry

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ನಿಂತಿದ್ದ ಬೋರ್‌ವೆಲ್ ಲಾರಿಗೆ ಬೊಲೆರೋ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಕೆಲಸ ಮುಗಿಸಿಕೊಂಡು ತಮ್ಮ ಊರಿಗೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬೊಲೆರೋ ವಾಹನದಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದು, ಈ ಪೈಕಿ ಒಬ್ಬರು ಮೃತಪಟ್ಟರೆ, ಉಳಿದ 6 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.  ಗಾಯಾಳುಗಳನ್ನು ತಕ್ಷಣವೇ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ … Read more

ಪ್ರಸಿದ್ಧ ಸ್ವಾಮೀಜಿಗೆ 1 ಕೋಟಿ ಡಿಮ್ಯಾಂಡ್​ ಇಟ್ಟ ಚಿಕ್ಕಮಗಳೂರಿನ ಲೇಡಿ |ಹೆಣೆದ ಬಲೆಯಲ್ಲೆ ಸಿಸಿಬಿಗೆ ಸಿಕ್ಕಿಬಿದ್ದ ಯುವತಿ

Blackmailing Swamij ,Chikkamagaluru Woman Arrested by CCB for Blackmailing Swamiji, ಸ್ವಾಮೀಜಿಗೆ ಬ್ಲಾಕ್‌ಮೇಲ್ 1 ಕೋಟಿ ಬೇಡಿಕೆ ಇಟ್ಟಿದ್ದ ಚಿಕ್ಕಮಗಳೂರು ಯುವತಿ ಅರೆಸ್ಟ್

ಬೆಂಗಳೂರು ಪೊಲೀಸರು ಬ್ಲಾಕ್​ಮೇಲ್​ ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಯುವತಿಯೊಬ್ಬಳನ್ನು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣದ ವಿವರ ನೋಡುವುದಾದರೆ. ರಾಜ್ಯದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯವರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.  ನ್ಯಾಮತಿಯಲ್ಲಿ ಅಡ್ಡಗಟ್ಟಿ ಸುಲಿಗೆ! ದಾವಣಗೆರೆ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್! ಬಂಧಿತ ಆರೋಪಿ ಸ್ವಾಮೀಜಿ ಒಬ್ಬರಿಗೆ ಇದುವರೆಗೂ ಬ್ಲಾಕ್​ಮೇಲ್ ಮಾಡುತ್ತಾ 4.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಳು ಎಂಬ ದೂರು ಇದೆ. ಅಲ್ಲದೆ ಬರೋಬ್ಬರಿ … Read more

₹2.32 ಲಕ್ಷಕ್ಕೆ ಸೇಲ್ ಆದ ಬೀಜದ ಹೋರಿ! ಜೋಡಿ ಕರಗಳಿಗೂ ಪುಲ್​ ಡಿಮ್ಯಾಂಡ್, ಹರಾಜಲ್ಲಿ ಶಿಕಾರಿಪುರದ್ದೆ ಸೌಂಡು

Amrit Mahal Bull Auction in Kadur

ಬೀರೂರಿನಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ  ನಡೆದ ಹೋರಿಕರ ಹರಾಜಲ್ಲಿ ಅಮೃತ ಮಹಲ್ ತಳಿಯ ಬೀಜದ ಹೋರಿಯೊಂದು ₹2.32 ಲಕ್ಷಕ್ಕೆ ಮಾರಾಟವಾಗಿದೆ.  ಅಲ್ಲದೆ ಈ ಹರಾಜಲ್ಲಿ ಒಟ್ಟಾರೆ 1.02 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ.   ಹರಾಜು ಆರಂಭವಾಗುತ್ತಲೇ ಅಮೃತ್​ ಮಹಲ್​ ಹೋರಿಗೆ ಒಬ್ಬರು ₹1.50 ಲಕ್ಷ ಬೆಲೆ ಕೂಗಿದರು. ನಂತರ ರೇಟು ಡಿಮ್ಯಾಂಡ್ ಏರುತ್ತಲೇ ಹೊಯ್ತು ಅಂತಿಮವಾಗಿ ಶಿವಮೊಗ್ಗದ ರವಿಕುಮಾರ್ ಅವರು ₹2.32 ಲಕ್ಷಕ್ಕೆ ಈ ಹೋರಿ ಖರೀದಿಸಿದ್ರು. ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು … Read more

ಲಾಡ್ಜ್​​ ಕಾರಿಡಾರ್​ನಲ್ಲಿ ಆರ್​ಎಫ್​ಓ ಮೃತದೇಹ ಪತ್ತೆ! ನಿಗೂಢವಾಯ್ತು ಪ್ರಕರಣ!

ಮೈಸೂರು | ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪವಿರುವ ಯುವರಾಜ ಗ್ಯಾಲಕ್ಸಿ ಲಾಡ್ಜ್‌ನ ಹಿಂಭಾಗದ ಕಾರಿಡಾರ್‌ನಲ್ಲಿ, ಆರ್‌ಎಫ್‌ಒ ಒಬ್ಬರ ಮೃತದೇಹ ಪತ್ತೆಯಾಗಿದೆ. ತಿರುಮಕೂಡಲು ನರಸೀಪುರ ಸಾಮಾಜಿಕ ಅರಣ್ಯ ವಲಯದ  ಆರ್​ಎಫ್​ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂತರಾಜ್ ಚೌಹಾಣ್ (32) ಅವರ ಮೃತದೇಹ ನಿನ್ನೆ ದಿನ ಸೋಮವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಮೂಲದವರಾದ ಕಾಂತರಾಜ್ ಅವರು, ಕೇವಲ 15 ದಿನಗಳ ಹಿಂದಷ್ಟೇ ಚಾಮರಾಜನಗರ ಜಿಲ್ಲೆಯ ಕೌದಳ್ಳಿ ವಲಯದಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದರು. ಮೃತರಿಗೆ ಪತ್ನಿ … Read more

ನ್ಯಾಮತಿಯಲ್ಲಿ ಅಡ್ಡಗಟ್ಟಿ ಸುಲಿಗೆ! ದಾವಣಗೆರೆ ಪೊಲೀಸರಿಂದ ಶಿವಮೊಗ್ಗದ ಇಬ್ಬರು ಅರೆಸ್ಟ್!

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

Davanagere Police News   ದಾವಣಗೆರೆ | ಜಿಲ್ಲೆಯ ನ್ಯಾಮತಿ ಮತ್ತು ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಸುಲಿಗೆ ಪ್ರಕರಣದಲ್ಲಿ ಶಿವಮೊಗ್ಗದ ಇಬ್ಬರನ್ನ ಬಂಧಿಸಿದ್ದಾರೆ.  ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಬಾಳು ಗ್ರಾಮದ ಕಲ್ಲಗಿರಿ ರಂಗನಾಥ ಸ್ವಾಮಿ ಬೆಟ್ಟದ ವಿಂಡ್ ಫ್ಯಾನ್ ಬಳಿ‘, ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದ ನಿವಾಸಿ ಜೀವನ್ ಎಂಬುವವರನ್ನು ಅಡ್ಡಗಟ್ಟಿ 30,000 ರೂಪಾಯಿ ನಗದನ್ನು ಸುಲಿಗೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ  ನ್ಯಾಮತಿ ಪೊಲೀಸರು, ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿಗಳಾದ … Read more

ಶಬರಿಮಲೆಯಲ್ಲಿ ಶಿವಮೊಗ್ಗ ಭಕ್ತರ ಸಂಕಷ್ಟ! ಸನ್ನಿದಾನದಿಂದಲೇ ಸಿಎಂ, ಡಿಸಿಎಂರ ಸಹಾಯ ಹಸ್ತ ಬೇಡಿದ ಸ್ವಾಮಿಗಳು

Shimoga Sabarimala Devotees Sabarimala Devotees Protest

Shimoga Sabarimala Devotees  | ಶಿವಮೊಗ್ಗ | ಶಬರಿ ಮಲೆ | ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಶಿವಮೊಗ್ಗ ಮತ್ತು ಭದ್ರಾವತಿಯಿಂದ ತೆರಳಿರುವ ಮಾಲಾಧಾರಿಗಳಿಗೆ ಅಲ್ಲಿ ಸಂಕಷ್ಟ ಎದುರಾಗಿದೆ. ಅಲ್ಲದೆ ಕೇರಳ ಸರ್ಕಾರದ ಧೋರಣೆ ಹಾಗೂ ಅಲ್ಲಿನ ಪೊಲೀಸರ ನಡವಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಏರುಮಲೆ ಎಂಬಲ್ಲಿ ರಾಜ್ಯದ ಭಕ್ತರನ್ನು ಮುಂದಕ್ಕೆ ಸಾಗದಂತೆ ತಡೆಯಲಾಗುತ್ತಿದೆ ಎಂಬ ಆರೋಪ ಶಿವಮೊಗ್ಗದಿಂದ ಶಬರಿಮಲೆಗೆ ತೆರಳಿರುವ ಭಕ್ತರದ್ದಾಗಿದೆ. ರಾಜ್ಯದ ವಾಹನಗಳನ್ನು ಮಾತ್ರವಲ್ಲದ ಆಂಧ್ರ, ತೆಲಂಗಾಣ, ತಮಿಳುನಾಡಿನ ವಾಹನಗಳನ್ನ … Read more

ಶ್ರೀಗಂಧದ ಕಳ್ಳರ ಬೇಟೆ | ಬರೋಬ್ಬರಿ ಮಾಲಿನ ಜೊತೆ ಕೆಟಿಎಂ ಬೈಕ್​ ಸಮೇತ ಸಿಕ್ಕಿಬಿದ್ದ ಆರೋಪಿಗಳು!

Chikkamagaluru Sandalwood Theft Case

Chikkamagaluru Sandalwood Theft Case ’ಚಿಕ್ಕಮಗಳೂರು | ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಇಲ್ಲಿನ ಬಸವನಹಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀಗಂಧದ ಕಳವು ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯಲ್ಲಿ ಹಲವು ದೂರು ದಾಖಲಾಗಿದ್ದವು. ಈ ನಿಟ್ಟಿನಲ್ಲಿ ಎಸ್​ಪಿ ಜಿತೇಂದ್ರ ಕುಮಾರ್ ದಯಾಮ  ವಿಶೇಷ ತನಿಖಾ ತಂಡ ರಚಿಸಿದ್ದರು. ಈ ತಂಡ ಇದೀಗ ಕಾರ್ಯಾಚರಣೆ ಮುಗಿಸಿ ಆರೋಪಿಗಳನ್ನ ಅರೆಸ್ಟ್ ಮಾಡಿದೆ.  ಬಂಧಿತ ಆರೋಪಿಗಳನ್ನು ನಗರದ ಕೆಂಪನಹಳ್ಳಿಯ ಆಂಜನೇಯ, … Read more

ನಂಬಿಕೆ ದ್ರೋಹ! ಕಾಫಿ ಬೀಜದಲ್ಲಿ ಅದೃಷ್ಟ ಬದಲಾಯಿಸಿಕೊಳ್ಳಲು ಹೋದವರಿಗೆ ಆಘಾತ!

Mudigere Coffee

ಚಿಕ್ಕಮಗಳೂರು: ಗೋಡೌನ್‌ವೊಂದರಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿಬೀಜ ಕಳ್ಳತನ ಪ್ರಕರಣದಲ್ಲಿ 7 ಜನ ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದವರೇ ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ, ಮೂಡಿಗೆರೆ ಪೊಲೀಸ್ ಸ್ಟೇಷನ್​​ ವ್ಯಾಪ್ತಿಯಲ್ಲಿ ಒಟ್ಟು ಎರಡು ಕಡೆ ಕಾಪಿಬೀಜ ಕಳ್ಳತನದ ಘಟನೆ ನಡೆದಿತ್ತು. ಈ ಸಂಬಂಧ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 3 ಲಕ್ಷ 50 ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ಮೌಲ್ಯದ ಎರಡು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು