ಮಾರ್ಚ್​ 31 ರಿಂದ SSLC ಪರೀಕ್ಷೆ ನಿಕ್ಕಿ/ ಟೈಮ್ ಟೇಬಲ್​ನ PDF ಇಲ್ಲಿದೆ ನೋಡಿ

sslc exam time table 2023 ನ ಟೈಮ್​ ಟೇಬಲ್​ನ್ನು https://sslc.karnataka.gov.in/english ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು www.sslc.karnataka.gov.in ನಲ್ಲಿ ಕ್ಲಿಕ್​ ಮಾಡಿ ಪಿಡಿಎಫ್​ ಪ್ರತಿಯನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

ಮಾರ್ಚ್​ 31 ರಿಂದ SSLC  ಪರೀಕ್ಷೆ ನಿಕ್ಕಿ/ ಟೈಮ್ ಟೇಬಲ್​ನ PDF  ಇಲ್ಲಿದೆ ನೋಡಿ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್.ಎಸ್.ಎಲ್.ಸಿ (SSLC) ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದೇ  ಮಾರ್ಚ್ 31 ರಂದು SSLC Examಗಳು ಆರಂಭಗೊಳ್ಳಲಿದೆ. ಅಂತಿಮವಾಗಿ  ಎಪ್ರಿಲ್ 15 ರವರೆಗೆ ಪರೀಕ್ಷೆಗಳು ನಡೆಯುತ್ತದೆ. ಅಂತಿಮ ವೇಳಾಪಟ್ಟಿಯ ಪ್ರಕಾರ, ಮಾರ್ಚ್​​ 31 ರಂದು ಪ್ರಥಮ ಭಾಷೆ ಪರೀಕ್ಷೆ ನಡೆದರೆ, ಏಪ್ರಿಲ್ 15 ರಂದು ಕೋರ್​ ಸಬ್ಜೆಕ್ಟ್ ಪರೀಕ್ಷೆಗಳು ನಡೆಯಲಿದೆ. 

ಪರೀಕ್ಷೆ ವೇಳಾಪಟ್ಟಿ ಹೀಗಿದೆ/ sslc karnataka

  1. - ಮಾರ್ಚ್ 31 (ಶುಕ್ರವಾರ) - ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಹಾಗು ಸಂಸ್ಕೃತ
  2. - ಏಪ್ರಿಲ್ 04 ( ಮಂಗಳವಾರ)- ಕೋರ್ ಸಭೆಕ್ಸ್ - ಗಣಿತ ಮತ್ತು ಸಮಾಜಶಾಸ್ತ್ರ
  3. - ಏಪ್ರಿಲ್ 06 (ಗುರುವಾರ )- ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ
  4. -ಏಪ್ರಿಲ್ 08 ( ಶನಿವಾರ ) – ಕೋರ್ ಸಬ್ಜೆಕ್ಟ್  - - ಎಲಿಮೆಂಟ್ಸ್ ಆಫ್ ಎಲೆಕ್ನಿಕಲ್ ಇಂಜಿನಿಯರಿಂಗ್- IV, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ನಿಕಲ್ ಇಂಜಿನಿಯರಿಂಗ್-2, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ಆನ್ಸಿ ಸಿ, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
  5. -ಏಪ್ರಿಲ್ 10 (ಸೋಮವಾರ) - ಕೋರ್ ಸಬ್ಜೆಕ್ಟ್  ವಿಜ್ಞಾನ, ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
  6. - ಏಪ್ರಿಲ್ 12 ( ಬುಧವಾರ ) - ತೃತೀಯ ಭಾಷೆ - ಹಿಂದಿ, ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್ ಎಸ್ ಕ್ಯೂಎಫ್ ಪರೀಕ್ಷೆ ವಿಷಯಗಳು – ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
  7. - ಏಪ್ರಿಲ್ 15 ( ಶನಿವಾರ ) - ಕೋರ್ ಸಬ್ಜೆಕ್ಟ್ - ಸಮಾಜ ವಿಜ್ಞಾನ.

sslc exam time table 2023 ನ ಟೈಮ್​ ಟೇಬಲ್​ನ್ನು  https://sslc.karnataka.gov.in/english ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು www.sslc.karnataka.gov.in ನಲ್ಲಿ ಕ್ಲಿಕ್​ ಮಾಡಿ  ಪಿಡಿಎಫ್​ ಪ್ರತಿಯನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.