Shimoga Traffic Police Fine Check | ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್​ ಬ್ರೇಕ್​ |ಹಾಕಿದ್ರು 38,500 ರೂಪಾಯಿ ಫೈನ್

Shimoga Traffic Police Fine Check |  ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್​ ಬ್ರೇಕ್​ |ಹಾಕಿದ್ರು 38,500 ರೂಪಾಯಿ ಫೈನ್

SHIVAMOGGA  |  Jan 25, 2024  |  shimoga traffic police fine check  ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಟೈಲ್​ ನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇತ್ತೀಚೆಗೆ ಮೀಟರ್ ಲೆಕ್ಕದಲ್ಲಿ ಫೈನ್ ಚೀಟಿ ಹರಿಯುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಪೀಕ್ ಟೈಂನಲ್ಲಿ ಆಗುವ ಟ್ರಾಫಿಕ್ ಕ್ಲಿಯರ್ ಮಾಡಲು ಯಾರೊಬ್ಬರು ಇರುವುದಿಲ್ಲ ಎನ್ನುವ ಆರೋಪದ ನಡುವೆಯು ಸಂಚಾರ ನಿಯಮ ಉಲ್ಲಂಘನೆಯ ವಿಚಾರದಲ್ಲಿ ಕಠಿಣವಾಗಿ ದಂಡ ವಿಧಿಸುತ್ತಿದ್ದಾರೆ.  ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ದ್ವಿಚಕ್ರವಾಹನವೊಂದಕ್ಕೆ ಒಂದು ಮಾರು ಉದ್ದದ ದಂಡದ … Read more

ಸುಲಿಗೆ ಕೇಸ್​ನಲ್ಲಿ ಆರಾಮಾಗಿದ್ದ ಆರೋಪಿಗಳಿಗೆ ಶಾಕ್ ಕೊಟ್ಟ ತುಂಗಾ ನಗರ ಪೊಲೀಸ್ ! ಒಂದೇ ಸಲಕ್ಕೆ 10 ಕೇಸ್​ ಇತ್ಯರ್ಥ

ಸುಲಿಗೆ ಕೇಸ್​ನಲ್ಲಿ ಆರಾಮಾಗಿದ್ದ ಆರೋಪಿಗಳಿಗೆ ಶಾಕ್ ಕೊಟ್ಟ ತುಂಗಾ ನಗರ ಪೊಲೀಸ್ ! ಒಂದೇ ಸಲಕ್ಕೆ 10 ಕೇಸ್​ ಇತ್ಯರ್ಥ

SHIVAMOGGA  |  Jan 24, 2024  |      ಶಿವಮೊಗ್ಗ ತುಂಗಾನಗರ ಪೊಲೀಸ್ ಸ್ಟೇಷನ್​ ಲಿಮಿಟ್​ನಲ್ಲಿ ದಾಖಲಾಗಿದ್ದ  ಸುಲಿಗೆ ಪ್ರಕರಣಗಳ ಇತ್ಯರ್ಥಕ್ಕೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ವಿಶೇಷ ತನಿಖಾ ತಂಡ ರಚಿಸಿದ್ದರು.  ಈ ತಂಡದಲ್ಲಿ ಮಂಜುನಾಥ್.ಬಿ, ಪಿಐ ತುಂಗಾನಗರ ಪೊಲೀಸ್ ಠಾಣೆ, ಶಿವಪ್ರಸಾದ್ ವಿ. ಪಿಎಸ್ಐ, ಮಂಜುನಾಥ್ ಪಿ.ಎಸ್.ಐ,  , ರಘುವೀರ್ ಎಮ್ ಪಿ.ಎಸ್.ಐ,  , ಕುಮಾರ ಕೂರಗುಂದ  ಪಿ.ಎಸ್.ಐ,  ದೂದ್ಯಾನಾಯ್ಕ ಪಿ.ಎಸ್.ಐ,  ,ಮನೋಹರ್ ಎ.ಎಸ್.ಐ, ಮತ್ತು  ಸಿಬ್ಬಂದಿಗಳಾದ ಹೆಚ್ಸಿ ಕಿರಣ್ ಮೋರೆ, ಅರುಣ್ … Read more

ವಿದೇಶದಲ್ಲಿ ಕೆಲಸದ ಆಸೆಗೆ ರಾಯಚೂರು ವ್ಯಕ್ತಿ ಮಾತು ನಂಬಿದ ಶಿವಮೊಗ್ಗದ ಯುವಕರಿಗೆ ಶಾಕ್ ನಾಲ್ಕು ಲಕ್ಷ ದೋಖಾ

ವಿದೇಶದಲ್ಲಿ ಕೆಲಸದ ಆಸೆಗೆ ರಾಯಚೂರು ವ್ಯಕ್ತಿ ಮಾತು ನಂಬಿದ ಶಿವಮೊಗ್ಗದ ಯುವಕರಿಗೆ ಶಾಕ್ ನಾಲ್ಕು ಲಕ್ಷ ದೋಖಾ

SHIVAMOGGA  |  Jan 23, 2024  |  ಕೆಲಸ ಅಂತಾ ಸಿಕ್ಕಿದ್ದನ್ನೆಲ್ಲಾ ಹೇಳಿದ್ದನ್ನೆಲ್ಲಾ ನಂಬಲು ಹೋಗಬಾರದು. ಹಾಗೆ ನಂಬಿದರೇ ಮೋಸ ಗ್ಯಾರಂಟಿ.  ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ವಿದೇಶದಲ್ಲಿ ಕೆಲಸ ಮತ್ತು ವಿಸಾ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ನಾಲ್ವರು ಯುವಕರಿಂದ 4.23 ಲಕ್ಷ ರೂ. ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಒಂದೂವರೆ ವರ್ಷವಾದರೂ ಕೆಲಸ, ವೀಸಾ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ರಾಯಚೂರಿನ ಸಯ್ಯದ್ ಜಾಹೀರುದ್ದೀನ್ ಎಂಬಾತನ … Read more

ಅಡ್ವಾನ್ಸ್ ಅಮೌಂಟ್​ ಗಾಗಿ ಲಿಂಕ್ ಕ್ಲಿಕ್ ಮಾಡಿದ ಡಾಕ್ಟರ್​ಗೆ ಎದುರಾಯ್ತು ಲಕ್ಷ ರೂಪಾಯಿ ಶಾಕ್!

SHIVAMOGGA  |  Jan 17, 2024  |   ನಿಮ್ಮ ಮೊಬೈಲ್​ಗೆ ಬರುವ ಕರೆಗಳೆಲ್ಲವನ್ನೂ ನಂಬುವುದಕ್ಕೆ ಹೋಗಬೇಡಿ. ಏಕೆಂದರೆ ತಮ್ಮನ್ನ ವಿಶೇಷವಾಗಿ ಪರಿಚಯಿಸಿಕೊಳ್ಳುವ ಅಪರಿಚಿತ ಕಾಲ್​ಗಳಿಂದ ನಿಮಗೆ ದೋಖಾ ಆಗಬಹುದು. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ವಿಚಿತ್ರ ಅಂದರೆ ಮೋಸಕ್ಕೆ ಹೊಸ ಹೊಸ ಲಿಂಕ್​ಗಳು ತಯಾರಾಗುತ್ತಿವೆ. ಡಿಜಿಟಲ್ ಜಮಾನಾದಲ್ಲಿ ಸೈಬರ್ ಕ್ರೈಂಗಳು ಮತ್ತಷ್ಟು ಚೂಪಾಗುತ್ತಿವೆ. ಹಾಗಾಗಿಯೇ ಜನರಿಗೆ ಹುಷಾರಾಗಿರಿ ಎನ್ನುತ್ತಿದ್ದ್ದೇವೆ.. ಮೋಸ ಹೋಗಿ ಮನಸ್ಸಿಗೆ ನೋವು ಮಾಡಿಕೊಂಡರೆ ಅಕೌಂಟ್​ನಲ್ಲಿ … Read more

ವಾಟ್ಸ್ಯಾಪ್ ಗ್ರೂಪ್​ನಲ್ಲಿದ್ದವರಿಗೆ ಬಂತು ದುಡ್ಡು ಮಾಡಿಕೊಡುವ ಲಿಂಕ್​! ಕ್ಲಿಕ್ ಮಾಡಿದ ಇಂಜಿನಿಯರ್​ ಶಾಕ್!

SHIVAMOGGA  |  Jan 17, 2024  | Cyber Crime Story Shimoga   ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಂಜಿನಿಯರ್ ಮತ್ತು ವೈದ್ಯಗೆ ಆನ್‌ಲೈನ್‌ನಲ್ಲಿ ಭಾರಿ ವಂಚನೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿ ಲಾಭ ಪಡೆಯಲು ಹೋಗಿ ಭದ್ರಾವತಿಯ ಇಂಜಿನಿಯರ್‌ವೊಬ್ಬರು ಪ್ರಕಾ 5.75 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ.  ಭದ್ರಾವತಿ 27 ವರ್ಷದ ಇಂಜಿನಿಯರ್ ಗೋಲ್ಡ್ ಟ್ರೇಡಿಂಗ್ ಗ್ರೂಪ್ ಹೆಸರಿನ  ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿದ್ದು ಹಣ ಹೂಡಿಕೆ ಬಗ್ಗೆ ಲಾಭ ಗಳಿಸುವ ಬಗ್ಗೆ ಮಾಹಿತಿಗಳನ್ನು ಗ್ರೂಪ್‌ … Read more

ಶಿವಪ್ಪನಾಯಕ ವೃತ್ತದ ಬಳಿ ಪ್ರೀತಿಸ್ತಿದ್ದ ಯುವತಿಗೆ ಇರಿದ ಯುವಕ! ಕೋಟೆ ಪೊಲೀಸ್​ ಸ್ಟೇಷನ್ ಕೇಸ್

SHIVAMOGGA  |  Jan 16, 2024  | ಪರಸ್ಪರ ಪ್ರೇಮಿಸಿದ್ದ ಯುವಕ-ಯುವತಿ ನಡುವೆ ಮಾತಿಗೆ ಮಾತು ಬಂದು, ಯುವತಿಗೆ ಚಾಕುವಿನಿಂದ ಇರಿದ ಘಟನೆ  ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತ  (Man stabs girl near Shivappanayaka Circle)ದ ಸಮೀಪ ನಡೆದಿದೆ. ಇವತ್ತು ಮಧ್ಯಾಹ್ನದ ನಂತರ ಈ ಘಟನೆ ಸಂಭವಿಸಿದ್ದು. ಘಟನೆಯಲ್ಲಿ  ಇಬ್ಬರು ಸಹ ಗಾಯಗೊಂಡಿದ್ದಾರೆ.  ಶಿವಮೊಗ್ಗ ಜಿಲ್ಲೆ ಆಡೋನಹ್ಳಳಿ ಗ್ರಾಮದ ಯುವಕ ಯುವತಿ ಪರಸ್ಪರ ಪ್ರೇಮಿಸ್ತಿದ್ದರು. ಈ ಮಧ್ಯೆ  ಪ್ರೀತಿಯಲ್ಲಿ ಭಿನ್ನರಾಗ ಹೊಮ್ಮಿದೆ. ಒಂದೇ ಸಮುದಾಯದವರಾದರು ಮದುವೆಯಾಗಲು … Read more

Shivamogga Central Jail ಟೂತ್​ಪೇಸ್ಟ್​ ನಲ್ಲಿತ್ತು ಗಾಂಜಾ ! ಜೈಲಿಗೆ ಮಾಲ್​ ಕೊಡಲು ಹೋದವನು ಅಲ್ಲೆ ಅಂದರ್!

SHIVAMOGGA  |  Jan 15, 2024  | Shivamogga Central Jail     ಶಿವಮೊಗ್ಗ ಕೇಂದ್ರ ಕಾರಾಗೃಹ ಏಳು ಸುತ್ತಿನ ಕೋಟೆಯಂತಿದೆ. ಹಾಗಿದ್ರೂ ಆರೋಪಿಗಳ ಪರವಾದ ಆರೋಪಿಗಳು ಮಾದಕವಸ್ತುಗಳನ್ನ ಶಿವಮೊಗ್ಗ ಜೈಲ್​ನೊಳಗೆ ಪಾಸ್ ಮಾಡಲು ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಜೊತೆಯಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುತ್ತಿರುತ್ತಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧ ಕೇಂದ್ರ ಕಾರಾಗೃಹ ಶಿವಮೊಗ್ಗ ಮುಖ್ಯ ಅದೀಕ್ಷಕರು ದೂರೊಂದನ್ನು ನೀಡಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.  ಶಿವಮೊಗ್ಗ ಕೇಂದ್ರ ಕಾರಾಗೃಹ ಕಳೆದ … Read more

Wheeling penalties in Shimoga/ ಬೈಕ್ ವೀಲಿಂಗ್ ಮಾಡಿದ ಮತ್ತೊಬ್ಬ ಯುವಕ ! ಕೋರ್ಟ್ ಹಾಕಿದ ದಂಡವೆಷ್ಟು ಗೊತ್ತಾ

SHIVAMOGGA  |  Jan 14, 2024  | Wheeling penalties in Shimoga  ಶಿವಮೊಗ್ಗ ಟ್ರಾಫಿಕ್ ಪೊಲೀಸ್ ವೀಲೀಂಗ್​ ಮಾಡುತ್ತಿದ್ದವರ ವಿರುದ್ಧ ಕೇಸ್ ಜಡಿದು ಕೋರ್ಟ್​ಗೆ ಚಾರ್ಜ್ ಶೀಟ್​ ಸಲ್ಲಿಸಿದ್ದಾರೆ. ಕೋರ್ಟ್ ಸಹ ಬರೋಬ್ಬರಿ ಫೈನ್ ಹಾಕಿ ಮಾಡಿದ ತಪ್ಪಿದ ದಂಡ ತೆತ್ತುವಂತೆ ಮಾಡಿದೆ.  ಶಿವಮೊಗ್ಗ ಕೋರ್ಟ್​ /Wheeling penalties in Shimoga ವೀಲಿಂಗ್‌ ಮಾಡುತ್ತ ಅಪಾಯಕಾರಿ ಸ್ಥಿತಿಯಲ್ಲಿ ಬೈಕ್‌ ಚಲಾಯಿಸಿದ ಯುವಕನಿಗೆ ಶಿವಮೊಗ್ಗ ಕೋರ್ಟ್​ ದಂಡ ವಿಧಿಸಿದೆ.   ಏನಿದು ಪ್ರಕರಣ? ಶಿವಮೊಗ್ಗದ ಪುರದಾಳು ಸಮೀಪ ರಿಂಗ್‌ … Read more

Shivamogga police case status / ಶಿವಮೊಗ್ಗ ಪೊಲೀಸರಿಂದ ಒಂದೇ ರಾತ್ರಿಯಲ್ಲಿ 47 ಕೇಸ್ ದಾಖಲು

SHIVAMOGGA  |  Jan 14, 2024  |   ಶಿವಮೊಗ್ಗ ಪೊಲೀಸ್ ಇಲಾಖೆ (Shivamogga police station) ಸಿಟಿಯಲ್ಲಿ Area Domination  ಗಸ್ತನ್ನು ಮುಂದುವರಿಸಿದ್ದಾರೆ.  Area Domination ವಿಶೇಷ ಗಸ್ತು ದಿನಾಂಕ: 13-01-2024 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ವಾದಿ ಎ ಹುದಾ, ಸೂಳೆ ಬೈಲು, ನ್ಯೂ ಮಂಡ್ಲಿ, ಸಾವಾಯಿ ಪಾಳ್ಯ,  ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, ಬೊಮ್ಮನಕಟ್ಟೆ ಯಲ್ಲಿ ಏರಿಯಾ ಡಾಮಿನೇಷನ್​ ಗಸ್ತು ನಡೆಸಲಾಗಿದೆ.  ಭದ್ರಾವತಿ ಉಪವಿಭಾಗ ಅತ್ತ … Read more

ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !

ಶಿವಮೊಗ್ಗದಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜೈಲುಗಳನ್ನೇ ತಮ್ಮ ಕ್ರಿಮಿನಲ್ ದಂಧೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಗುಂಡಾಗಳು.  ಜೈಲಿನಿಂದಲೇ ಉದ್ಯಮಿಗಳಿಗೆ ವರ್ತಕರಿಗೆ ಬೆದರಿಕೆ ಹಾಕುವ ಛಾಳಿಯನ್ನು ಮುಂದುವರೆಸಿದ್ದಾರೆ.  ಈಗ ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗದ ಗೋಪಾಳ ಬಡಾವಣೆಯ ವಿಎಚ್ ಪಿ ತುಂಗಾ ಪ್ರಖಾಂಡದ ಅಧ್ಯಕ್ಷ ಜಿತೇಂದ್ರ ಗೌಡಗೆ ಧಮ್ಕಿ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.  ಗುಲ್ಬರ್ಗಾ, ಹಿಂಡಲಗ ಮೈಸೂರು ಕೇಂದ್ರ ಕಾರಗೃಹದಿಂದ ಬೆದರಿಕೆ ಕರೆ ಬಂದಿದ್ದು ನಿಜವೇ?  ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು