ಚಿನ್ನ, ಬೆಳ್ಳಿ, ದುಡು ಕದ್ದು ಮನೆಗೆ ಬೆಂಕಿ ಹಾಕಿದ್ದ ಕೇಸ್‌ ಕ್ಲೀಯರ್!‌ ಓರ್ವ ಮಹಿಳೆ ಸೇರಿ ಇಬ್ಬರು ಅರೆಸ್ಟ್!‌ ಡಿಟೇಲ್ಸ್‌ ಇಂಟರ್‌ಸ್ಟಿಂಗ್‌ ಆಗಿದೆ

shivamogga Mar 25, 2024 ಶಿವಮೊಗ್ಗದಲ್ಲಿ ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಕೋಟೆ ಪೊಲೀಸರು ಕೇಸ್‌ ಭೇದಿಸಿದ್ದಾರೆ. ಅಲ್ಲದೆ  ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನ ಬಂಧಿಸಿದ್ದಾರೆ..  ಕಳೆದ 17-03-2024 ರಂದು ಕೋಟೆ ಪೊಲೀಸ್ ಸ್ಟೇಷನ್‌ ವ್ಯಾಪ್ತಿಯ ವಿದ್ಯಾನಗರದಲ್ಲಿರುವ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಊರಿಗೆ ಹೋಗಿದ್ದವರು ಮಾಹಿತಿ ತಿಳಿದು ಮನೆಗೆ ಬಂದು ನೋಡುವಾಗ ಮನೆಯೊಳಗೆ ಬೆಂಕಿ ಬಿದ್ದು ವಸ್ತುಗಳು ಸುಟ್ಟುಹೋಗಿರುವುದು ಗೊತ್ತಾಗಿತ್ತು. ಬಳಿಕ ಪರಿಶೀಲನೆ ವೇಳೆ  ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿ ನಂತರ ಮನೆಗೆ ಬೆಂಕಿ ಹಾಕಿ ಹೋಗಿರುವುದು … Read more

ಶಿವಮೊಗ್ಗದ ಹೊಸಮನೆ ಏರಿಯಾಕ್ಕೆ ಲಾಂಗ್‌ ಮಚ್ಚುಗಳೊಂದಿಗೆ ನುಗ್ಗಿದ ರೌಡಿಶೀಟರ್ಸ್!‌ ಏನಿದು ದಾಂಧಲೆ

shivamogga Mar 22, 2024  ಶಿವಮೊಗ್ಗದ ಹೊಸಮನೆಯಲ್ಲಿ ನಿನ್ನೆ ರಾತ್ರಿ ರೌಡಿ ಗ್ಯಾಂಗ್​ವೊಂದು ಮಚ್ಚು ಲಾಂಗ್ ಹಿಡಿದು ಅಟ್ಟಹಾಸ ಮೆರೆದಿದೆ. ಈ ಕೃತ್ಯದ ಒಂದಷ್ಟು ಭಾಗ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ ಕಡ್ಡಿ ಮಧು ವಿರೋಧಿ ಗ್ಯಾಂಗ್​ ಈ ಕೃತ್ಯದಲ್ಲಿ ಪಾತ್ರವಹಿಸಿದೆ ಎನ್ನಲಾಗುತ್ತಿದೆ.  ನಿನ್ನೆ ತಡರಾತ್ರಿ ಹೊಸಮನೆಯ ಏರಿಯಾಕ್ಕೆ ಮೂರು ಬೈಕ್‌ಗಳಲ್ಲಿ ಬಂದ ಆರೋಪಿಗಳು ಕೈಗಳಲ್ಲಿ ಲಾಂಗ್‌ ಹಿಡಿದು ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಕಾರು,ಬೈಕ್ ನ್ನ ಜಖಂಗೊಳಿಸಿದ್ದಾರೆ. ಅಲ್ಲದೆ ಮನೆಯೊಂದಕ್ಕೆ ನುಗ್ಗಿ … Read more

ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ! ಫೋಷಕರೇ ಹುಷಾರ್!

ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ!  ಫೋಷಕರೇ ಹುಷಾರ್!

shivamogga Mar 22, 2024 ಶಿವಮೊಗ್ಗ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕನೊಬ್ಬನನ್ನ ಆತನಿದ್ದ ಏರಿಯಾಕ್ಕೆ ಹೋಗುತ್ತೇನೆ ಎಂದು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಬಳಿ ದುರ್ವರ್ತನೆ ತೋರಿದ ಸಂಬಂಶ ಮೂರು ಐಪಿಸಿ ಸೆಕ್ಷನ್‌ ಅಡಿಯಲ್ಲಿ ಶಿವಮೊಗ್ಗ  ಜಿಲ್ಲೆಯ ಸ್ಟೇಷನ್‌ ಒಂದರಲ್ಲಿ ಎಫ್‌ಐಆರ್‌ ದಾಖಲಾಗಿದೆ. (ಅಪ್ರಾಪ್ತನಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ) ನಡೆದಿದ್ದೇನು?  ಸದ್ಯ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅಪ್ತಾಪ್ತನಿಂದ ವಿಷಯ ತಿಳಿದು ಆತನ ಕುಟುಂಬಸ್ಥರು ನೀಡಿದ … Read more

ರಾತ್ರಿ ದೊಡ್ಡಪೇಟೆ ಸ್ಟೇಷನ್​ಗೆ ಇಲಿಯಾಸ್ ನಗರ ನಿವಾಸಿಗಳ ದೌಡು! ಯುವತಿ ವಿಚಾರಣೆ ! ಕಾರಣವೇನು?

Shivamogga Mar 20, 2024  ಆನ್‌ಲೈನ್‌ ಗೇಮ್‌ ಆ್ಯಪ್​ನಲ್ಲಿ ಹಣ ಹಾಕಿ ಮೋಸವಾಗಿದೆ ಎಂದು ಆರೋಪಿಸಿ ನಿನ್ನೆ ದಿನ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಗೆ ಇಲಿಯಾಸ್‌ ನಗರ ನಿವಾಸಿಗಳು ದೌಡಾಯಿಸಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಯುವತಿಯೊಬ್ಬರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆನ್‌ಲೈನ್‌ ವಂಚನೆ ಸಂಬಂಧ ಪೊಲೀಸರಿಗೆ ದೂರು ನೀಡದ ನಿವಾಸಿಗಳು ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  ಆನ್‌ಲೈನ್‌ ಗೇಮ್ ಆಪ್‌ನಲ್ಲಿ ಹಣ ತೊಡಗಿಸಿದರೆ ಡಬಲ್ ಆಗುತ್ತದೆ ಎಂದು ಜನರನ್ನು ನಂಬಿಸಲಾಗಿದೆ ಎಂಬುದು ಜನರ … Read more

ತುಂಗಾನದಿಯಲ್ಲಿ ಈಜಾಡುತ್ತಿದ್ದವರ ಮೇಲೆ ಗುಂಪು ದಾಳಿ! ಓರ್ವನ ಮೇಲೆ ಗಂಭೀರ ಹಲ್ಲೆ! ಸ್ಥಳೀಯರಿಂದ ಬಚಾವ್‌!

Shivamogga Mar 20, 2024 Tunga river   ಶಿವಮೊಗ್ಗದ ಮತ್ತೂರು ಸಮೀಪ ತುಂಗಾ ಹೊಳೆಯಲ್ಲಿ ಈಜಾಡುತ್ತಿದ್ದ ಯುವಕರನ್ನ ಏಳೆಂಟು ಮಂದಿ ಸೇರಿಕೊಂಡು ವಿನಾಕಾರಣ ಹಲ್ಲೆ ಮಾಡಿದ ಸಂಬಂಧ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಲ್ಲೆ ಏತಕ್ಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ . ಹಾಗೆಯೇ ಪ್ರಕರಣದ ಆರೋಪಿಗಳು ಯಾರು ಎಂಬುದು ಸಹ ಹಲ್ಲೆಗೊಳಗಾದವರಿಗೆ ತಿಳಿದಿಲ್ಲ.  ಕಳೆದ 18 ರಂದು ತುಂಗಾ ನದಿಯಲ್ಲಿ ಈಜಾಡಲು ಮೂವರು ಯುವಕರು ತೆರಳಿದ್ದಾರೆ. ಈ ವೇಳೇ ಅಕ್ರಮ ಕೂಟ ಕಟ್ಟಿಕೊಂಡು ಬಂದ … Read more

Harige case ನೆತ್ತಿಯಲ್ಲಿಯೇ ಸಿಲುಕಿದ ಮಚ್ಚಿನೇಟು! ಹರಿಗೆ ಕೇಸ್‌ನಲ್ಲಿ ಆರು ಮಂದಿ ಅರೆಸ್ಟ್‌ ! ನಡೆದಿದ್ದೇನು?

Shivamogga Mar 20, 2024 Harige case  ಶಿವಮೊಗ್ಗ ನಗರದ ಹರಿಗೆ ಬಸ್‌ ನಿಲ್ದಾಣದ ಬಳಿ ಯವಕನೊಬ್ಬನ ಮೇಲೆ ಮಚ್ಚು ಲಾಂಗ್‌ಗಳಿಂದ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ  ಲಭ್ಯವಾದ ಮಾಹಿತಿ ಪ್ರಕಾರ, ಹಲ್ಲೆಗೊಳಗಾದವರು ಮತ್ತು ಹಲ್ಲೆ ಮಾಡಿದವರು ಪರಿಚತರೇ ಆಗಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ಗೆ ಹಲ್ಲೆಗೊಳಗಾದ ಯುವಕನ ಪತ್ನಿ ನೀಡಿದ … Read more

ಮನೆಯಲ್ಲಿ ಟಿವಿ, ಪ್ರಿಡ್ಜು, ಮಿಕ್ಸಿ, ಬಂಗಾರ ಕಳ್ಳತನ ! ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೆಂಟ್‌

ಮನೆಯಲ್ಲಿ ಟಿವಿ, ಪ್ರಿಡ್ಜು, ಮಿಕ್ಸಿ, ಬಂಗಾರ ಕಳ್ಳತನ ! ಮಗನ ವಿರುದ್ಧವೇ ತಾಯಿ ಕೊಟ್ಟಳು ಕಂಪ್ಲೆಂಟ್‌

Shivamogga Mar 19, 2024 Tunganagar Police Station ತಾಯಿಯೇ ತನ್ನ ಮಗನ ಮೇಲೆ ಕಳ್ಳತನದ ಆರೋಪ ಹೊರಿಸಿರುವ ಘಟನೆ ತುಂಗಾ ನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ನಡೆದಿದೆ.   ಏನಿದು ಪ್ರಕರಣ  ಕಳೆದ ತಿಂಗಳು ನಡೆದ ಘಟನೆ ಸಂಬಂದ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ : IPC 1860 (U/s-380) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಮಹಿಳೆಯೊಬ್ಬರು ಈ ಬಗ್ಗೆ  ತಡವಾಗಿ ದೂರು ನೀಡಿದ್ದಾರೆ. ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿರುವ ತಂಗಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆಯು ನಡೆದಿದೆ … Read more

ಲಾಕರ್‌ನಲ್ಲಿದ್ದ ಚಿನ್ನಾಭರಣ ಕದ್ದು ಮನೆಗೆ ಬೆಂಕಿ ಇಟ್ಟು ಹೋದ ಕ‍ಳ್ಳರು! ಶಿವಮೊಗ್ಗದಲ್ಲೊಂದು ಅಪರೂಪದ ಘಟನೆ

Shivamogga Mar 19, 2024   ಮನೆಯಲ್ಲಿನ ವಸ್ತುಗಳನ್ನ ಕಳ್ಳತನ ಮಾಡಿದ್ದಷ್ಟೆ ಅಲ್ಲದೆ ಮನೆಗೆ ಬೆಂಕಿ ಇಟ್ಟು ಹೋದ ಘಟನೆ ಬಗ್ಗೆ ಶಿವಮೊಗ್ಗದ ಕೋಟೆ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ. : IPC 1860 (U/s-454,457,380,436) ಅಡಿಯಲ್ಲಿ ಕೇಸ್‌ ದಾಖಲಾಗಿದ್ದು, 17 ರಂದು ಈ ಘಟನೆ ನಡೆದಿದೆ.   ನಡೆದ ಘಟನೆಯನ್ನು ನೋಡುವುದಾದರೆ,ಈ ಸ್ಟೇಷನ್‌ ಲಿಮಿಟ್ಸ್‌ನಲ್ಲಿರುವ ನಿವಾಸಿಯೊಬ್ಬರು ದೂರದ ಚನ್ನರಾಯಪಟ್ಟಣ್ಣಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಕರೆಯೊಂದು ಬಂದಿದೆ. ನಿಮ್ಮ ಮನೆಯಿಂದ ತುಂಬಾ ಹೊಗೆ ಬರುತ್ತಿದೆ ಎಂದು ಕರೆ … Read more

ಮಾರಿಕಾಂಬಾ ದೇವಸ್ಥಾನಕ್ಕೆ ಹೋಗ್ತೀನಿ ಎಂದು ತೆರಳಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್?‌ ಪಾರಿವಾಳದ ವಿಚಾರಕ್ಕೆ ಇಟ್ಟಿಗೆಯಿಂದ ಹಲ್ಲೆ

shivamogga Mar 16, 2024  ಪಾರಿವಾಳ ಕದ್ದ ಆರೋಪ ಹೊರಿಸಿ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ Shikaripura Rural Police Station ನಲ್ಲಿ   IPC 1860 (U/s-504,324) ಅಡಿಯಲ್ಲಿ ಕೇಸ್‌ ದಾಖಲಾಗಿದೆ.  ಇಲ್ಲಿನ ಗ್ರಾಮವೊಂದರ ದೇವಸ್ಥಾನದ ಬಳಿ ಪ್ರಕರಣದ ದೂರುದಾರರು ಕುರಿಬಿಟ್ಟುಕೊಂಡು ಕುಳಿತಿದ್ದಾಗ, ಅವರ ಬಳಿ ಬಂದ ಆರೋಪಿ ಪಾರಿವಾಳವೊಂದನ್ನ ತೋರಿಸಿ ಎಷ್ಟು ಪಾರಿವಾಳ ಕದ್ದೀದ್ದಿರಿ ಎಂದಿದ್ದಾರೆ. ಅದಕ್ಕೆ ದೂರುದಾರರು ನಾವು ಪಾರಿವಾಳ ತಿನ್ನುವವರಲ್ಲ ನಾವ್ಯಾಕೆ … Read more

ಕೋಟೆ ಮಾರಿಕಾಂಬಾ ಜಾತ್ರೆ ಸ್ಟಾಲ್‌ಗಳ ನಡುವೆ ಗುಳಿ ಗುಳಿ ಆಟ! ದಾಖಲಾಯ್ತು ಸುಮುಟೋ ಕೇಸ್‌

shivamogga Mar 16, 2024 ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬಾ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಇವತ್ತು ಜಾತ್ರೆಯ ಅಂತಿಮ ದಿನ. ಇದರ ನಡುವೆ ಮಾರಿಜಾತ್ರೆಯ ಸಂದರ್ಭದಲ್ಲಿ ಗುಳಿ ಗುಳಿ ಆಟ ಆಡಿಸ್ತಿದ್ದವರ ವಿರುದ್ಧ ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು : KARNATAKA POLICE (AMENDMENT) ACT, 2021 (U/s-78(1) (a)(vi)) ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.  ಏನಿದು ಗುಳಿಗುಳಿ ಆಟ  ಕೋಟೆ ಸ್ಟೇಷನ್‌ ಪೊಲೀಸರು ಮಾರಿಕಾಂಬ ದೇವಸ್ಥಾನದ ಹತ್ತಿರ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಿ.ಎಲ್ ರಾಮಣ್ಣ ಸರ್ಕಲ್ ಹತ್ತಿರ ಇಬ್ಬರು  … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು