3 ತಿಂಗಳಿಂದ ವಿದ್ಯಾರ್ಥಿನಿಯನ್ನ ಫಾಲೋ ಮಾಡ್ತಿದ್ದ ಕಿಡಿಗೇಡಿ ಅಕ್ಕಪಡೆ ಬಲೆಗೆ! ಎಚ್ಚರ, ಮೊನ್ನೆ ಬ್ಬ, ನಿನ್ನೆ ಮತ್ತೊಬ್ಬ
Shivamogga Akka Pade Operation ಶಿವಮೊಗ್ಗದಲ್ಲಿ ಮಹಿಳೆಯರ ಸುರಕ್ಷತೆಗೆ ಎಂದೆ ಚಾಲನೆಗೆ ತಂದಿರುವ ‘ಅಕ್ಕ ಪಡೆ’ (Akka Pade) ಇನ್ನೊಂದು ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿದೆ. ಅಕ್ಕಪಡೆ ಸಿಬ್ಬಂಧಿ ಫುಲ್ ಆಕ್ಟಿವ್ ಆಗಿದ್ದು, ಮಹಿಳೆಯರಿಗೆ ಕಿರುಕುಳ ನೀಡುವ ಪುಂಡರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿದೆ. ಎರಡು ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನ ವಶಕ್ಕೆ ಪಡೆದು ವಾರ್ನಿಂಗ್ ಕೊಟ್ಟು ಪಿಟ್ಟಿ ಕೇಸ್ ಹಾಕಿತ್ತು ಅಕ್ಕಪಡೆ ಇದೀಗ ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ಮತ್ತೋರ್ವನನ್ನು ಠಾಣೆಗೆ ಎಳೆದು … Read more