ವಿದ್ಯಾನಗರ ಎಸ್​ಬಿಐ ಬ್ಯಾಂಕ್ ಹತ್ತಿರ ಲಾರಿ ಡಿಕ್ಕಿ! 25 ವರ್ಷದ ಮಣಿ ಸಾವು

This Article Written by / ajjimane ganesh / ನವೆಂಬರ್ 18, 2025

Unidentified Man Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

 Vidyanagar SBI  ನವೆಂಬರ್ 18,  2025 : ಮಲೆನಾಡು ಟುಡೆ :  ಶಿವಮೊಗ್ಗ ವಿದ್ಯಾನಗರ ಎಸ್‌ಬಿಐ ಮುಂಭಾಗ ನಿನ್ನೆ ದಿನ ಸೋಮವಾರ ಸಂಜೆ ಲಾರಿಯೊಂದು ಹರಿದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಿದ್ಯಾ ನಗರ ನಿವಾಸಿ ಮಣಿಕಂಠ (25) ಮೃತರು. ಮನೆಯಿಂದ ಹೊರಗಡೆ ಹೊರಟಿದ್ದು, ಮುಂಭಾಗದಲ್ಲಿ ತೆರಳು ತ್ತಿದ್ದ ಟಿಲ್ಲರ್‌ನ್ನು ಓವರ್‌ ಟೇಕ್ ಮಾಡಲು ಹೋದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದ್ದು, ಹಿಂಬದಿ ಚಕ್ರ ಮಣಿಕಂಠ ಅವರ ಮೇಲೆ ಹರಿದಿದೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Accident: Lorry Runs Over Biker, Instant Death at Vidyanagar SBI
Shimoga Accident: Lorry Runs Over Biker, Instant Death at Vidyanagar SBI

ದಿನಭವಿಷ್ಯ: ಇವತ್ತಿನ ರಾಶಿಫಲ! ಆರ್ಥಿಕ ಸಂಕಷ್ಟ, ಅಡೆತಡೆ! ವಿಶೇಷ ಸುದ್ದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಜೂನಿಯರ್ ಹಾಕಿ ವಿಶ್ವಕಪ್‌ಗೆ ಶಿವಮೊಗ್ಗದ ಸುನಿಲ್ ಪಿ.ಬಿ. ಆಯ್ಕೆ!

Shimoga Accident: Lorry Runs Over Biker, Instant Death at Vidyanagar SBI

Shimoga Accident: Lorry Runs Over Biker, Instant Death at Vidyanagar SBI

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ರಸ್ತೆ ಅಪಘಾತ,ಶಿವಮೊಗ್ಗ ಅಪಘಾತ

ಮುಂದಿನ ಸುದ್ದಿ ಒದಿ