ಇದುವರೆಗೂ ಸಿಕ್ಕಿಲ್ಲ ಈತನ ಸುಳಿವು | ಈತನ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025 ಶಿವಮೊಗ್ಗದ ಜೆಸಿ ನಗರ ಬಡಾವಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ಪ್ರಕಟಣೆಯ ವಿವರ ಹೀಗಿದೆ. ನಗರದ ಜೆ.ಸಿ. ನಗರ ಬಡಾವಣೆಯ ಪರಮೇಶ್ವರ ಬಿನ್ ಗುಳ್ಯಪ್ಪ (41) ವರ್ಷ ವ್ಯಕ್ತಿಯು ದಿ: 10-07-2024 ರಂದು ಕೆಲಸಕ್ಕೆ ಹೋಗುತ್ತೇನೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾದ ವ್ಯಕ್ತಿ ಸುಮಾರು 5.8 ಅಡಿ ಎತ್ತರ, ಢೃಡವಾದ ಮೈಕಟ್ಟು, ಎಣ್ಣೆಗೆಂಪು … Read more