ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯಲ್ಲಿ ಸ್ಕೂಸ್ ಬಸ್ ಡಿಕ್ಕಿ | ಸೊಪ್ಪು ಮಾರುವ ಮಹಿಳೆ ಸಾವು
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 28, 2025 ಶಿವಮೊಗ್ಗ ನಗರದಲ್ಲಿ ಪ್ರೈವೇಟ್ ಸ್ಕೂಲ್ ಬಸ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನ ಬಳಿಯಲ್ಲಿ ಈ ಗಠನೆ ಸಂಭವಿಸಿದೆ. ಕೆಂಪಮ್ಮ ಎಂಬವರು ಮೃತರು. ಇವರು ಈ ಭಾಗದಲ್ಲಿ ಸೊಪ್ಪು ಮಾರಿಕೊಂಡು ಜೀವನ ನಡೆಸ್ತಿದ್ದರು. ನಡೆದಿದ್ದೇನು? ಶಿವಮೊಗ್ಗ ಸಿಟಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಬಾಪೂಜಿನಗರದ ನಿವಾಸಿಯಾದ ಕೆಂಪಮ್ಮ ರಸ್ತೆ ದಾಟುತ್ತಿದ್ದರು. ಅದೇ ವೇಳೆ ಸ್ಕೂಲ್ ಬಸ್‌ವೊಂದು ಟರ್ನ್ ತೆಗೆದುಕೊಳ್ಳುತ್ತಿತ್ತು. ಚಾಲಕ … Read more