shivamogga sp mithun kumar/ ನಿನ್ನೆ ಮಧ್ಯರಾತ್ರಿ ಫೀಲ್ಡ್​ಗಿಳಿದ ಎಸ್​ಪಿ ಮಿಥುನ್ ಕುಮಾರ್! ಅಮೀರ್ ಅಹಮದ್ ಸರ್ಕಲ್​ ನಲ್ಲಿ ಕೇಕ್ ಕಟ್!

shivamogga sp mithun kumar/ shivamogga sp mithun kumar cut cake at Ameer Ahmed Circle at midnight yesterday!

shivamogga sp mithun kumar/ ನಿನ್ನೆ ಮಧ್ಯರಾತ್ರಿ  ಫೀಲ್ಡ್​ಗಿಳಿದ ಎಸ್​ಪಿ ಮಿಥುನ್ ಕುಮಾರ್! ಅಮೀರ್ ಅಹಮದ್ ಸರ್ಕಲ್​ ನಲ್ಲಿ ಕೇಕ್ ಕಟ್!
shivamogga sp mithun kumar, ಎಸ್​ಪಿ ಮಿಥುನ್ ಕುಮಾರ್

SHIVAMOGGA  |  Jan 1, 2024  | ಹೊಸವರ್ಷದ ವೆಲ್​ಕಮ್​ಗೆ ಶಿವಮೊಗ್ಗ ಪೊಲೀಸ್ ಇಲಾಖೆ ನಿನ್ನೆ ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದರು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದ ಪೊಲೀಸ್ ಸಿಬ್ಬಂದಿಗೂ ನಿನ್ನೆ ಹೊಸವರ್ಷ ಆಚರಣೆಯ ಅವಕಾಶ ಲಭಿಸಿತ್ತು. 

shivamogga sp mithun kumar

ಈ ನಿಟ್ಟಿನಲ್ಲಿ ಫೀಲ್ಡ್​ಗೆ ಇಳಿದ ಎಸ್​ಪಿ  ಮಿಥುನ್ ಕುಮಾರ್ ಜಿ. ಕೆ  (shivamogga sp mithun kumar) ಅಮೀರ್ ಅಹಮದ್ ವೃತ್ತದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗಳೊಂದಿಗೆ  ಕೇಕ್ ಕತ್ತರಿಸಿದರು.

READ : shimoga covid cases / ಶಿವಮೊಗ್ಗದಲ್ಲಿ ಒಂದೆ ದಿನ ನಾಲ್ಕು ಕೋವಿಡ್ ಕೇಸ್​ಗಳು ಪತ್ತೆ

ಈ ಮೂಲಕ ಹೊಸ ವರ್ಷ 2024ನ್ನು ಸ್ವಾಗತಿಸಿದ್ರು ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಮತ್ತು ಕುಟುಂಬದವರಿಗೂ ಹಾಗೂ ಸಮಸ್ತ ನಾಗರಿಕರಿಗೂ ಹೊಸ ವರ್ಷ 2024 ರ ಹಾರ್ದಿಕ ಶುಭಾಶಯಗಳನ್ನು ಕೋರಿದರು.